ಕಲಬುರ್ಗಿ: ಸ್ಥಳೀಯ ಸಂಸ್ಥೆ ಚುನಾವಣೆಯ  ಫಲಿತಾಂಶ ಬಂದಿದ್ದು, ಯಾದಗಿರಿ ಕಲಬುರಗಿ ಬಿಜೆಪಿ ಮತ್ತು ಕಾಂಗ್ರೆಸ್​​​ಗೆ ಅಧಿಕಾರದ ಗದ್ದುಗೆ ಏರಿದರೆ, ಕೆಲವು ಕಡೆ ಅಂತ್ರ ಸ್ಥಿತಿ ನರ್ಮಾಣವಾಗಿದೆ.

ಯಾದಗಿರಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ವಿವರ

ಯಾದಗಿರಿ ನಗರಸಭೆ-31 ವಾರ್ಡ್​

ಮ್ಯಾಜಿಕ್​​​ ನಂ: 16 , ಆಡಳಿತ : ಬಿಜೆಪಿ

ಬಿಜೆಪಿ 16,ಕಾಂಗ್ರೆಸ್ 11, ಜೆಡಿಎಸ್ 03, ಪಕ್ಷೇತರ 01

ಸುರಪುರ ನಗರಸಭೆ – 31 ವಾರ್ಡ್

ಮ್ಯಾಜಿಕ್​​​ ನಂ: 16 , ಆಡಳಿತ : ಬಿಜೆಪಿ

ಬಿಜೆಪಿ 16, ಕಾಂಗ್ರೆಸ್ 15

ಗುರುಮಠಕಲ್ ಪುರಸಭೆ– 23 ವಾರ್ಡ್​​

ಮ್ಯಾಜಿಕ್​​​ ನಂ: 12 , ಆಡಳಿತ : ಕಾಂಗ್ರೆಸ್​​​

ಕಾಂಗ್ರೆಸ್ 12,ಜೆಡಿಎಸ್ 08,ಬಿಜೆಪಿ 02,ಪಕ್ಷೇತರ 01

ಕಲಬುರಗಿ–  ಜಿಲ್ಲೆಯ 6 ಪುರಸಭೆಗಳು ಹಾಗೂ 1 ನಗರಸಭೆ ಯ ಸಂಪೂರ್ಣ ಫಲಿತಾಂಶದ ವಿವರ

ಸೇಡಂ ಪುರಸಭೆ– 23 ವಾರ್ಡ್​

ಮ್ಯಾಜಿಕ್​​​ ನಂ: 12 , ಆಡಳಿತ : ಬಿಜೆಪಿ

ಬಿಜೆಪಿ 13, ಕಾಂಗ್ರೆಸ್ 10

ಚಿಂಚೋಳಿ ಪುರಸಭೆ -23ವಾರ್ಡ್​​

ಮ್ಯಾಜಿಕ್​​​ ನಂ: 12 , ಆಡಳಿತ : ಕಾಂಗ್ರೆಸ್​​​

ಕಾಂಗ್ರೆಸ್ 12, ಬಿಜೆಪಿ 5, ಜೆಡಿಎಸ್ 1, ಪಕ್ಷೇತರ 5

ಚಿತ್ತಾಪುರ ಪುರಸಭೆ -23ವಾರ್ಡ್​

ಮ್ಯಾಜಿಕ್​​​ ನಂ: 12 , ಆಡಳಿತ : ಕಾಂಗ್ರೆಸ್​​​

ಬಿಜೆಪಿ 5, ಕಾಂಗ್ರೆಸ್ 18

ಅಫಜಲಪುರ ಪುರಸಭೆ -23ವಾರ್ಡ್​

ಮ್ಯಾಜಿಕ್​​​ ನಂ: 12 , ಆಡಳಿತ : ಕಾಂಗ್ರೆಸ್

ಬಿಜೆಪಿ 5, ಕಾಂಗ್ರೆಸ್ 16, ಪಕ್ಷೇತರ 1

ಒಂದು ವಾರ್ಡ್​​ನ ಚುನಾವಣೆಯನ್ನು ಮುಂದೂಡಲಾಗಿದೆ.

ಆಳಂದ ಪುರಸಭೆ-27 ವಾರ್ಡ್​​

ಮ್ಯಾಜಿಕ್​​​ ನಂ: 14 , ಆಡಳಿತ : ಅತಂತ್ರ

ಕಾಂಗ್ರೆಸ್ 13, ಬಿಜೆಪಿ 13 , ಜೆಡಿಎಸ್ 1

ಶಾಸಕ ಹಾಗೂ ಸಂಸದರ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ

ಜೇವರ್ಗಿ ಪುರಸಭೆ -23 ವಾರ್ಡ್​

ಮ್ಯಾಜಿಕ್​​​ ನಂ: 12 , ಆಡಳಿತ : ಬಿಜೆಪಿ

ಬಿಜೆಪಿ 17,ಕಾಂಗ್ರೆಸ್ 3, ಜೆಡಿಎಸ್ 3

ಶಹಬಾದ್ ನಗರಸಭೆ27 ವಾರ್ಡ್​​

ಮ್ಯಾಜಿಕ್​​​ ನಂ: 14 , ಆಡಳಿತ : ಕಾಂಗ್ರೆಸ್

ಕಾಂಗ್ರೆಸ್ 18, ಬಿಜೆಪಿ 5, ಜೆಡಿಎಸ್ 1, ಪಕ್ಷೇತರ 3

ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯ ಆರು ಪುರಸಭೆಗಳ ಪೈಕಿ 2 ಬಿಜೆಪಿ, 3 ಕಾಂಗ್ರೆಸ್ ಹಾಗೂ ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣ, ಮತ್ತು ಶಹಬಾದ್ ನಗರಸಭೆ ಕಾಂಗ್ರೆಸ್ ಪಾಲಾಗಿದೆ.

Please follow and like us:
0
http://bp9news.com/wp-content/uploads/2018/09/cong-bjp.jpghttp://bp9news.com/wp-content/uploads/2018/09/cong-bjp-150x150.jpgBP9 Bureauಕಲಬುರ್ಗಿಪ್ರಮುಖಯಾದಗಿರಿರಾಜಕೀಯಕಲಬುರ್ಗಿ: ಸ್ಥಳೀಯ ಸಂಸ್ಥೆ ಚುನಾವಣೆಯ  ಫಲಿತಾಂಶ ಬಂದಿದ್ದು, ಯಾದಗಿರಿ ಕಲಬುರಗಿ ಬಿಜೆಪಿ ಮತ್ತು ಕಾಂಗ್ರೆಸ್​​​ಗೆ ಅಧಿಕಾರದ ಗದ್ದುಗೆ ಏರಿದರೆ, ಕೆಲವು ಕಡೆ ಅಂತ್ರ ಸ್ಥಿತಿ ನರ್ಮಾಣವಾಗಿದೆ. ಯಾದಗಿರಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ವಿವರ var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal