ಕಲಬುರಗಿ: ಜೂನ್ 30ರಂದು ಅಫಜಲಪುರ ಪಟ್ಟಣದ ಹೊರವಲಯದಲ್ಲಿ ನಡೆದ ಹನ್ನೆರಡು ವರ್ಷದ ಬಾಲಕನ ಬರ್ಬರ ಹತ್ಯೆ ಹೊಸ ತಿರುವು ಪಡೆದುಕೊಂಡಿದೆ. ತನ್ನ ಅಕ್ಕ‌ನನ್ನು ಚುಡಾಯಿಸಿದ್ದನ್ನು ಮನೆಯಲ್ಲಿ ಹೇಳುತ್ತಾನೆ ಎಂದು ಬಾಲಕನನ್ನು ಆರು ಜನ ಯುವಕರು‌ ಸೇರಿ ಕೋಲೆಮಾಡಿದ್ದಾರೆ ಎಂದು ಮೃತ ಬಾಲಕ ರಾಜಶೇಖರ ಹೊನ್ನಳ್ಳಿ ತಾಯಿ ಹೇಳುತ್ತಿದ್ದಾರೆ.

ಯುವತಿ ಶೌಚಕ್ಕೆ ಹೋಗಿದ್ದಾಗ ಅನಿಲ ಎಂಬ ಯುವಕ ತನ್ನ ಅಕ್ಕನನ್ನು ಚುಡಾಯಿಸಿದ್ದನ್ನು ಬಾಲಕ  ನೋಡಿದ್ದಾನೆ. ಈ ವಿಷಯವನ್ನ ಮನೆಯಲ್ಲಿ ಹೇಳುತ್ತಾನೆ ಎಂದು ಯುವಕನನ್ನು ಕುಡುಗೋಲಿನಿಂದ ಕತ್ತು ಕತ್ತರಿಸಿ ತೆಲೆ ಮೇಲೆ ಕಲ್ಲು ಹಾಕಿ ಕೋಲೆಮಾಡಲಾಗಿದೆ ಎಂದು ಬಾಲಕನ ತಾಯಿ ದೂರು ನೀಡ್ಡಿದ್ದಾಳೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-03-at-12.05.54-PM.jpeghttp://bp9news.com/wp-content/uploads/2018/07/WhatsApp-Image-2018-07-03-at-12.05.54-PM-150x150.jpegBP9 Bureauಕಲಬುರ್ಗಿಕಲಬುರಗಿ: ಜೂನ್ 30ರಂದು ಅಫಜಲಪುರ ಪಟ್ಟಣದ ಹೊರವಲಯದಲ್ಲಿ ನಡೆದ ಹನ್ನೆರಡು ವರ್ಷದ ಬಾಲಕನ ಬರ್ಬರ ಹತ್ಯೆ ಹೊಸ ತಿರುವು ಪಡೆದುಕೊಂಡಿದೆ. ತನ್ನ ಅಕ್ಕ‌ನನ್ನು ಚುಡಾಯಿಸಿದ್ದನ್ನು ಮನೆಯಲ್ಲಿ ಹೇಳುತ್ತಾನೆ ಎಂದು ಬಾಲಕನನ್ನು ಆರು ಜನ ಯುವಕರು‌ ಸೇರಿ ಕೋಲೆಮಾಡಿದ್ದಾರೆ ಎಂದು ಮೃತ ಬಾಲಕ ರಾಜಶೇಖರ ಹೊನ್ನಳ್ಳಿ ತಾಯಿ ಹೇಳುತ್ತಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal