ಯಾದಗಿರಿ: ರಾಹುಲ್ ಗಾಂಧಿಗೆ ವಿಧಾನಸಭೆ ಚುನಾವಣೆ  ಸಮಯದಲ್ಲೆ ದಲಿತರು ನೆನಪಾಗುತ್ತಿದ್ದಾರೆ, ದಲಿತ ಮತ ಪಡೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಆಕ್ರೋಶ ವ್ಯಕ್ತಪಡಿಸಿದರು.

ಗುರುಮಿಠಕಲ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ  ಸಾಯಿಬಣ್ಣಾ ಭೋರಬಂಡ್ ಪರ  ಆಯೋಜಿಸಿದ್ದ ಪ್ರಚಾರ ಕಾರ್ಯಾಕ್ರಮದಲ್ಲಿ ಭಾಗವಹಿಸಿ‌ ಮಾತನಾಡಿದರು. ದೇಶದಲ್ಲಿ ದಲಿತರ ಮೇಲೆ ಅತ್ಯಾಚಾರ ಪ್ರ ಕರಣಗಳು ಹೆಚ್ಚುತ್ತಿವೆ ಎಂದು ಹೇಳುವ ರಾಹುಲ್ ಗಾಂಧಿ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಲ್ಲಿ ಯಾವ ಸರಕಾರ ಅಸ್ತಿತ್ವದಲ್ಲಿದೆ ಎಂದು ಪ್ರಶ್ನಿಸಿದರು.

ಕರ್ನಾಟಕ ಕೇರಳದಲ್ಲಿ ಹಿಂದುಗಳ ಹತ್ಯೆ ಹೆಚ್ಚುತ್ತಿವೆ , ಬಿಜೆಪಿ ದಲಿತ ವಿರೋಧಿ ಅಲ್ಲ, ಬಿಜೆಪಿ ದಲಿತರಿಗೆ ಸ್ಥಾನಮಾನ ನೀಡಿದೆ, ಸಿದ್ದರಾಮಯ್ಯ ಅವರು ಬಿಜೆಪಿಯವರು ಕ್ರಿಮಿನಲ್​​ಗಳು ಎಂದು ಹೇಳುವ ಮೂಲಕ ಹಿಂದುಗಳಿಗೆ ಅವಮಾನಿಸಿದ್ದಾರೆ ಎಂದು ಗುಡುಗಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-05-at-3.20.11-PM.jpeghttp://bp9news.com/wp-content/uploads/2018/05/WhatsApp-Image-2018-05-05-at-3.20.11-PM-150x150.jpegBP9 Bureauಯಾದಗಿರಿರಾಜಕೀಯಯಾದಗಿರಿ: ರಾಹುಲ್ ಗಾಂಧಿಗೆ ವಿಧಾನಸಭೆ ಚುನಾವಣೆ  ಸಮಯದಲ್ಲೆ ದಲಿತರು ನೆನಪಾಗುತ್ತಿದ್ದಾರೆ, ದಲಿತ ಮತ ಪಡೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಆಕ್ರೋಶ ವ್ಯಕ್ತಪಡಿಸಿದರು. ಗುರುಮಿಠಕಲ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ  ಸಾಯಿಬಣ್ಣಾ ಭೋರಬಂಡ್ ಪರ  ಆಯೋಜಿಸಿದ್ದ ಪ್ರಚಾರ ಕಾರ್ಯಾಕ್ರಮದಲ್ಲಿ ಭಾಗವಹಿಸಿ‌ ಮಾತನಾಡಿದರು. ದೇಶದಲ್ಲಿ ದಲಿತರ ಮೇಲೆ ಅತ್ಯಾಚಾರ ಪ್ರ ಕರಣಗಳು ಹೆಚ್ಚುತ್ತಿವೆ ಎಂದು ಹೇಳುವ ರಾಹುಲ್ ಗಾಂಧಿ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಲ್ಲಿ ಯಾವ ಸರಕಾರ...Kannada News Portal