ಕೋಲಾರ : ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ ಆರೋಪಿಗೆ  ಗಲ್ಲು ಶಿಕ್ಷೆ ನೀಡಿ ಕೋಲಾರದ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಟೇಕಲ್ ನ ಸುರೇಶ್ ಕುಮಾರ್ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, ಆಗಸ್ಟ್ 1 ರಂದು ರಕ್ಷಿತಾ ಎನ್ನುವ  ಅಪ್ರಾಪ್ತ ಬಾಲಕಿಯ ಮೇಲೆ  ಮಾಲೂರಿನ ರೈಲ್ವೆ ಟ್ರಾಕ್ ಬಳಿ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ.

13 ದಿನಗಳಲ್ಲಿ ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯ, ಶಿಕ್ಷೆಯ ತೀರ್ಪುನ್ನು ಪ್ರಕಟಿಸಿದೆ. ಇದರಿಂದ ಘಟನೆ ನಡೆದ 45 ದಿನಗಳಲ್ಲಿಯೇ ಪ್ರಕರಣ ಮುಕ್ತಾಯವಾದಂತಾಗಿದೆ. ನ್ಯಾಯಾಧೀಶೆ ಬಿ.ಎಸ್.ರೇಖಾರಿಂದ ಈ ಮಹತ್ವದ ತೀರ್ಪು ಪ್ರಕಟವಾಗಿದ್ದು, ಸಾರ್ವಜನಿಕರು ಸಂತಸಗೊಂಡಿದ್ದಾರೆ. ರಕ್ಷಿತಾ ಕೊಲೆಗೆ ಸಂಬಂಧಿಸಿದಂತೆ  ನ್ಯಾಯಕ್ಕಾಗಿ ರಾಜ್ಯಾಧ್ಯಂತ ಪ್ರತಿಭಟನೆಗಳು ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

 

Please follow and like us:
0
http://bp9news.com/wp-content/uploads/2018/09/WhatsApp-Image-2018-09-15-at-4.59.23-PM-1-1024x768.jpeghttp://bp9news.com/wp-content/uploads/2018/09/WhatsApp-Image-2018-09-15-at-4.59.23-PM-1-150x150.jpegBP9 Bureauಕೋಲಾರಪ್ರಮುಖಕೋಲಾರ : ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ ಆರೋಪಿಗೆ  ಗಲ್ಲು ಶಿಕ್ಷೆ ನೀಡಿ ಕೋಲಾರದ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಟೇಕಲ್ ನ ಸುರೇಶ್ ಕುಮಾರ್ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, ಆಗಸ್ಟ್ 1 ರಂದು ರಕ್ಷಿತಾ ಎನ್ನುವ  ಅಪ್ರಾಪ್ತ ಬಾಲಕಿಯ ಮೇಲೆ  ಮಾಲೂರಿನ ರೈಲ್ವೆ ಟ್ರಾಕ್ ಬಳಿ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ. var domain = (window.location !=...Kannada News Portal