ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ದುಕ್ಕಸಂದ್ರದ ನಾಡಕಛೇರಿಯ ಕಂಪ್ಯೂಟರ್ ಆಪರೇಟರ್ ಲಂಚ ಕೊಟ್ಟರೆ ಮಾತ್ರ ದಾಖಲೆಗಳನ್ನು ಕೊಡುತ್ತಾರಂತೆ. ನಿಗಧಿ ಮಾಡಲಾದ ಶುಲ್ಕಕ್ಕಿಂತ  ಹೆಚ್ಚು ಹಣವನ್ನ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಮಹಿಳೆಯೊಬ್ಬಳು  ನಾಡಕಛೇರಿ ಸಿಬ್ಬಂದಿಯನ್ನ ತರಾಟೆ ತೆಗದುಕೊಂಡ ವಿಡಿಯೋ ವೈರಲ್​​ ಆಗಿದೆ.


ವಿದ್ಯಾವಂತ ಮಹಿಳೆಯೊಬ್ಬರು ನಾಡ ಕಚೇರಿಗೆ ಹೋದಾಗ ಮೂವತ್ತು(30) ರೂಪಾಯಿ ಇರುವ ಶುಲ್ಕಕಕ್ಕೆ ಇನ್ನೂರ ತೊಂಬತ್ತು(290) ರೂಪಾಯಿ ಕೇಳಿದ್ದಾರೆ. ಆಗ ಮಹಿಳೆ ತಿರುಗಿ ಪ್ರಶ್ನೆ ಮಾಡಿದದ್ಕ್ಕೆ ಹಣವೆ ಬೇಡ ಎಂದು ಸಬ್ಬಂದಿ ಹೇಳಿದ್ದು, ವಿದ್ಯಾವಂತರಿಗೆ ಮೋಸ ಮಾಡುತ್ತಿರುವ ನೀವು ಬಡವರಿಗೆ, ಅವಿದ್ಯಾವಂತರಿಗೆ ಏನು ಮಾಡುತ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಇರುವ ಶುಲ್ಕಕಿಂತ ಹೆಚ್ಚಿಗೆ ಹಣ ಯಾಕೆ ಪಡೆಯುತ್ತೀರಿ, ಏನಕ್ಕೆ ಜಾಸ್ತಿ ಹಣ ಪಡೆಯುತ್ತಿದ್ದೀರಾ ಹೇಳಿ ಎಂದು ಪಟ್ಟು ಹಿಡಿದಿದ್ದಾಳೆ ಮಹಿಳೆ.ಅದಕ್ಕೆ ಉತ್ತರಿಸಲಾಗದೆ  ಮಹಿಳಾ ಸಿಬ್ಬಂದಿ ತಡವರಸಿದ್ದು, ಈ ವಿಡಿಯೋ ವೈರಲ್​​ ಆಗಿದೆ.

Please follow and like us:
0
http://bp9news.com/wp-content/uploads/2018/08/ಲಂಚಕ್ಕೆ-ಕ್ಲಾಸ್​​​-BP9-NEWS.jpeghttp://bp9news.com/wp-content/uploads/2018/08/ಲಂಚಕ್ಕೆ-ಕ್ಲಾಸ್​​​-BP9-NEWS-150x150.jpegBP9 Bureauಕೋಲಾರಪ್ರಮುಖರಾಜಕೀಯಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ದುಕ್ಕಸಂದ್ರದ ನಾಡಕಛೇರಿಯ ಕಂಪ್ಯೂಟರ್ ಆಪರೇಟರ್ ಲಂಚ ಕೊಟ್ಟರೆ ಮಾತ್ರ ದಾಖಲೆಗಳನ್ನು ಕೊಡುತ್ತಾರಂತೆ. ನಿಗಧಿ ಮಾಡಲಾದ ಶುಲ್ಕಕ್ಕಿಂತ  ಹೆಚ್ಚು ಹಣವನ್ನ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಮಹಿಳೆಯೊಬ್ಬಳು  ನಾಡಕಛೇರಿ ಸಿಬ್ಬಂದಿಯನ್ನ ತರಾಟೆ ತೆಗದುಕೊಂಡ ವಿಡಿಯೋ ವೈರಲ್​​ ಆಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute =...Kannada News Portal