ಕೋಲಾರ : ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ , ಕೊಲೆ ಮಾಡಿದ್ದ ಆರೋಪಿ  ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾಲೂರು ತಾಲ್ಲೂಕಿನ ಟೇಕಲ್ ನಿವಾಸಿಯಾಗಿದ್ದ ರಂಜಿತ್ (25) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಬುಧವಾರ ಸಂಜೆ, 10 ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಳ ಮೇಲೆ ಅತ್ಯಾಚಾರ ಯತ್ನ ನಡೆಸಿ ಕೊಲೆ ಮಾಡಿದ್ದನು ಎಂದು ತಿಳಿದು ಬಂದಿದೆ.

ಮಾಲೂರು ನಗರದ ಇಂದಿರಾನಗರದಲ್ಲಿ ಮೃತ ವಿದ್ಯಾರ್ಥಿನಿಯ ಮನೆ ಇದ್ದು, ಅಲ್ಲೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ  ಕೂಲಿ ಕೆಲಸ ಮಾಡುತ್ತಿದ್ದ ಮೂಲತಃ ಟೇಕಲ್ ನಿವಾಸಿಯಾಗಿರುವ ಆರೋಪಿ  ಪ್ರತಿನಿತ್ಯ ಗಾರೆ ಕೂಲಿ ಕೆಲಸ ಮಾಡಲು ಮಾಲೂರು ನಗರಕ್ಕೆ ಬರುತ್ತಿದ್ದ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡಿದ್ದು, ನಂತರ ಕ್ರೂರ ಕೃತ್ಯ ನಡೆಸಿದ್ದಾನೆ.ಈಗ ಮಾಲೂರು ಪೊಲೀಸರು  ಯಶಸ್ವಿ ಕಾರ್ಯಾಚರಣೆ ನಡೆಸಿ  ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Please follow and like us:
0
http://bp9news.com/wp-content/uploads/2018/08/WhatsApp-Image-2018-08-03-at-1.16.54-PM.jpeghttp://bp9news.com/wp-content/uploads/2018/08/WhatsApp-Image-2018-08-03-at-1.16.54-PM-150x150.jpegBP9 Bureauಕೋಲಾರಪ್ರಮುಖಕೋಲಾರ : ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ , ಕೊಲೆ ಮಾಡಿದ್ದ ಆರೋಪಿ  ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾಲೂರು ತಾಲ್ಲೂಕಿನ ಟೇಕಲ್ ನಿವಾಸಿಯಾಗಿದ್ದ ರಂಜಿತ್ (25) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಬುಧವಾರ ಸಂಜೆ, 10 ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಳ ಮೇಲೆ ಅತ್ಯಾಚಾರ ಯತ್ನ ನಡೆಸಿ ಕೊಲೆ ಮಾಡಿದ್ದನು ಎಂದು ತಿಳಿದು ಬಂದಿದೆ. var domain = (window.location != window.parent.location)? document.referrer : document.location.href; if(domain==''){domain = (window.location...Kannada News Portal