ಕೋಲಾರ ; ಕುಡಿದ‌ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ  ಸ್ಥಳದಲ್ಲೆ ಒರ್ವ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ‌ನ ಉರಿಗಾಂ‌ ನ ಸತ್ತಾರ್ ಸರ್ಕಲ್ ನಲ್ಲಿ ನಡೆದಿದೆ.

ಮೃತ ವೃದ್ಧರನ್ನು  ಕೆಜಿಎಫ್ ಚಾಂಪಿಯನ್ ಬಡಾವಣೆಯ ಜಯವೇಲು (70) ಎಂದು ಗುರುತಿಸಲಾಗಿದೆ. ಇನ್ನೂ ಈ ಅಪಘಾತದಲ್ಲಿ  ಗಂಭೀರವಾಗಿ ಗಾಯ ಗೊಂಡಿರುವ ಸುರೇಶ್ ಬಾಬು ಹಾಗೂ ಥಾಮಸ್ ಅವರನ್ನು  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಹಾಗೂ ಕುಡಿದು ಕಾರು ಚಾಲಾಯಿಸುತ್ತಿದ್ದ ವ್ಯಕ್ತಿ ಕೆಜಿಎಫ್ ಬೆಮೆಲ್ ನಗರ ನಿವಾಸಿ ದೀಪನ್ ಎಂದು ತಿಳಿದುಬಂದಿದೆ. ದೀಪನ್ ಅವರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉರಿಗಾಂ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಪ್ರಶಾಂತ್
Please follow and like us:
0
http://bp9news.com/wp-content/uploads/2018/09/WhatsApp-Image-2018-09-02-at-3.15.26-PM-1-1024x576.jpeghttp://bp9news.com/wp-content/uploads/2018/09/WhatsApp-Image-2018-09-02-at-3.15.26-PM-1-150x150.jpegBP9 Bureauಕೋಲಾರಪ್ರಮುಖಕೋಲಾರ ; ಕುಡಿದ‌ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ  ಸ್ಥಳದಲ್ಲೆ ಒರ್ವ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ‌ನ ಉರಿಗಾಂ‌ ನ ಸತ್ತಾರ್ ಸರ್ಕಲ್ ನಲ್ಲಿ ನಡೆದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal