ಕೊಪ್ಪಳ :ರಾಜ್ಯದಲ್ಲಿ ಮತ್ತೋರ್ವ ಪ್ರಖ್ಯಾತ ಕಾವಿಧಾರಿ ಕಾಮ ಪ್ರಸಂಗದ ಸಿಡಿ ಸದ್ಯ ವೈರಲ್​ ಆಗಿದೆ. ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿಯ ಕಾಮಲೀಲೆ ಈಗ ಜಗಜ್ಹಾಹೀರಾಗಿದೆ. ಲಾಡ್ಜ್​ಗಳಲ್ಲಿ ಮಹಿಳೆಯರ ಜೊತೆ ಇದ್ದ  ವಿಡಿಯೋ ನನ್ನ ಬಳಿ ಇದೆ ಎಂದು  ಕೊಟ್ಟೂರು ಸ್ವಾಮೀಜಿಯ ಡ್ರೈವರ್​ ಮಲ್ಲಯ್ಯಸ್ವಾಮಿಯೇ ಹೇಳುತ್ತಾರೆ. ಸದ್ಯ ಆ ವಿಡಿಯೋ ವೈರಲ್​ ಆಗಿದೆ.

ಇತ್ತ ಮಲ್ಲಯ್ಯ 4 ವರ್ಷದ ಹಿಂದಿನ ಸಿಡಿಯನ್ನು 4 ತಿಂಗಳಿಂದ ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದಾನೆಂದು  ಆರೋಪ  ಮಾಡಿದ್ದಾರೆ ಸ್ವಾಮೀಜಿ.  ಈ ಡ್ರೈವರ್​  ಮಲ್ಲಯ್ಯನೇ ಖುದ್ದು  ತನ್ನ ಹೆಸರಲ್ಲಿ ಮಹಿಳೆಯರನ್ನು ಬುಕ್​ ಮಾಡುತ್ತಿದ್ದು,ಆಗಾಗ  ಸ್ವಾಮೀಜಿ ಲಾಡ್ಜ್​ಗಳಲ್ಲಿ ಕಲರ್​ ಡ್ರೆಸ್​ ನಲ್ಲಿ ಹೋಗುತ್ತಿದ್ದನು.  ಸ್ವಾಮೀಜಿಯ ಎಲ್ಲಾ ಕಾಮದಾಟಕ್ಕೆ ನಾನು ಸಾಥ್​ ಕೊಡುತ್ತಿದ್ದನೆಂದು ಮಲ್ಲಯ್ಯ ನೇ ಹೇಳಿದ್ದಾನೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಅಲ್ಲದೇ ಐದಾರು ಹೆಂಗಸರ ಸಹವಾಸ ಇವನಿಗಿದೆ ಎಂದು ಸಾರ್ವಜನಿಕರು ಕೂಡ ಆರೋಪಿಸಿದ್ದಾರೆ. ಸದ್ಯ ಸ್ವಾಮೀಜಿಯ ಕಾಮ ಪುರಾಣ ಆತನ ಚಾಲಕ​ನಿಂದಲೇ ಬಹಿರಂಗಗೊಂಡಿದ್ದು ಆತನೇ ಪೊಲೀಸ್​ ಠಾಣೆಗೆ ಬಂದು ದೂರು ನೀಡಲು ಸಿದ್ಧವಾಗಿದ್ದಾನೆ.

ಬೆಂಗಳೂರಿನ ಯಲಹಂಕದ ಮದ್ದೆವಣಪುರ ಮಠದ ಸ್ವಾಮಿಜಿಯ ಕಾಮ ಪ್ರಸಂಗ ಮರೆಯಾಗುವ ಮುನ್ನವೇ ಮತ್ತೊಬ್ಬ ಸ್ವಾಮೀಜಿಯ ಕಾಮಕಥೆ  ಬಯಲಾಗಿದ್ದು ವಿಪರ್ಯಾಸ.

Please follow and like us:
0
http://bp9news.com/wp-content/uploads/2017/12/Capture-111.jpghttp://bp9news.com/wp-content/uploads/2017/12/Capture-111-150x150.jpgBP9 Bureauಕೊಪ್ಪಳಪ್ರಮುಖಕೊಪ್ಪಳ :ರಾಜ್ಯದಲ್ಲಿ ಮತ್ತೋರ್ವ ಪ್ರಖ್ಯಾತ ಕಾವಿಧಾರಿ ಕಾಮ ಪ್ರಸಂಗದ ಸಿಡಿ ಸದ್ಯ ವೈರಲ್​ ಆಗಿದೆ. ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿಯ ಕಾಮಲೀಲೆ ಈಗ ಜಗಜ್ಹಾಹೀರಾಗಿದೆ. ಲಾಡ್ಜ್​ಗಳಲ್ಲಿ ಮಹಿಳೆಯರ ಜೊತೆ ಇದ್ದ  ವಿಡಿಯೋ ನನ್ನ ಬಳಿ ಇದೆ ಎಂದು  ಕೊಟ್ಟೂರು ಸ್ವಾಮೀಜಿಯ ಡ್ರೈವರ್​ ಮಲ್ಲಯ್ಯಸ್ವಾಮಿಯೇ ಹೇಳುತ್ತಾರೆ. ಸದ್ಯ ಆ ವಿಡಿಯೋ ವೈರಲ್​ ಆಗಿದೆ. ಇತ್ತ ಮಲ್ಲಯ್ಯ 4 ವರ್ಷದ ಹಿಂದಿನ ಸಿಡಿಯನ್ನು 4 ತಿಂಗಳಿಂದ ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದಾನೆಂದು  ಆರೋಪ  ಮಾಡಿದ್ದಾರೆ...Kannada News Portal