ಕೊಪ್ಪಳ: ಕೊಪ್ಪಳದಲ್ಲೂ ನಿನ್ನೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅಂಗಡಿಗಳಿಗೆ ನೀರು ನುಗ್ಗಿರುವ  ಘಟನೆ ಕೊಪ್ಪಳದ ಗಡಿಯಾರ ಕಂಬದ ಬಳಿಯಲ್ಲಿ ನಡೆದಿದೆ. ಪೋಟೋ ಸ್ಟುಡಿಯೋ, ಗ್ಯಾಸ್ ಏಜನ್ಸಿ ಸೇರಿದಂತೆ ಹಲವಾರು ಅಂಗಡಿಗಳು ಸೇರಿದಂತೆ 18 ಕ್ಕೂ ಹೆಚ್ಚು ಅಂಗಡಿ ಮಳಿಗೆಗೆಳು  ನೀರಿನಲ್ಲಿ ಮುಳುಗಡೆಯಾಗಿವೆ. ಈ ಅವಾಂತರದಿಮದಾಗಿ ಲಕ್ಷಾಂತರ  ರೂ, ವಸ್ತುಗಳು ಹಾನಿಯಾಗಿವೆ ಎಂದು ಅಂಗಡಿ ಮಾಲಿಕರು ಎಂದು ತಿಳಿದು ಬಂದಿದೆ.


 

Please follow and like us:
0
http://bp9news.com/wp-content/uploads/2018/05/Karnatakada-Miditha-63.jpeghttp://bp9news.com/wp-content/uploads/2018/05/Karnatakada-Miditha-63-150x150.jpegBP9 Bureauಕೊಪ್ಪಳಮೈಸೂರುಕೊಪ್ಪಳ: ಕೊಪ್ಪಳದಲ್ಲೂ ನಿನ್ನೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅಂಗಡಿಗಳಿಗೆ ನೀರು ನುಗ್ಗಿರುವ  ಘಟನೆ ಕೊಪ್ಪಳದ ಗಡಿಯಾರ ಕಂಬದ ಬಳಿಯಲ್ಲಿ ನಡೆದಿದೆ. ಪೋಟೋ ಸ್ಟುಡಿಯೋ, ಗ್ಯಾಸ್ ಏಜನ್ಸಿ ಸೇರಿದಂತೆ ಹಲವಾರು ಅಂಗಡಿಗಳು ಸೇರಿದಂತೆ 18 ಕ್ಕೂ ಹೆಚ್ಚು ಅಂಗಡಿ ಮಳಿಗೆಗೆಳು  ನೀರಿನಲ್ಲಿ ಮುಳುಗಡೆಯಾಗಿವೆ. ಈ ಅವಾಂತರದಿಮದಾಗಿ ಲಕ್ಷಾಂತರ  ರೂ, ವಸ್ತುಗಳು ಹಾನಿಯಾಗಿವೆ ಎಂದು ಅಂಗಡಿ ಮಾಲಿಕರು ಎಂದು ತಿಳಿದು ಬಂದಿದೆ.   var domain = (window.location != window.parent.location)?...Kannada News Portal