ಬೆಂಗಳೂರು: ರೈತರ ಸಾಲದ ಮೇಲಿನ ಭಾರವನ್ನು ಹೊರಲು ಕೇಂದ್ರ ಸರ್ಕಾರ ನೆರವು ನೀಡಬೇಕು  ಎಂದು ಸಿಎಂ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಮನವಿಮಾಡಿದ್ದಾರೆ. ದೆಹಲಿಯಲ್ಲಿ ಇಂದು ಪಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರೈತರ ಸಾಲ ಮನ್ನಾ ವಿಚಾರದಲ್ಲಿ ಕಡೆ ಪಕ್ಷ 25 ಸಾವಿರ ಕೋಟಿ ನೆರವು  ನೀಡಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ  ರೈತರ 1.10 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಬೇಕು ಹಾಗೂ ರೈತರನ್ನು ಪೂರ್ಣವಾಗಿ  ಸಾಲದ ಕೂಪದಿಂದ ಮುಕ್ತ ಗೊಳಿಸಬೇಕು ಎಂಬ ನಿರ್ಧಾರ ಮಾಡಿದೆ ಇದಕ್ಕೆ ಕಡೆ ಪಕ್ಷ ಕೇಂದ್ರ 25 ಸಾವಿರ ಕೋಟಿ ನೆರವು  ನೀಡಬೇಕು ಎಂದು  ಹೇಳಿದ್ದಾರೆ.

ಆದರೆ ಬಿಜೆಪಿ ನಾಯಕರು  ಹೇಳುವುದೆ ಬೇರೆ ಕುಣಿಯಲಾಗದವನು ನೆಲ ಡೊಂಕು ಎಂಬಂತೆ ಕುಮಾರಸ್ವಾಮಿ ತಾನು ಮಾಡಬೇಕಾದ ಕೆಲಸವನ್ನು ಪಿಎಂ ಹೆಗಲಿಗೆ ಹಾಕಿ ಬೇರೆಯವರನ್ನು ಖಳ ನಾಯಕನನ್ನಾಗಿ ಮಾಡುವ ಕೆಲಸಕ್ಕೆ ಮುಂದಾಗಬಾರದು  ಎಂದು ಹೇಳುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/Kumaraswamy-Modi-644x362.jpghttp://bp9news.com/wp-content/uploads/2018/06/Kumaraswamy-Modi-644x362-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ರೈತರ ಸಾಲದ ಮೇಲಿನ ಭಾರವನ್ನು ಹೊರಲು ಕೇಂದ್ರ ಸರ್ಕಾರ ನೆರವು ನೀಡಬೇಕು  ಎಂದು ಸಿಎಂ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಮನವಿಮಾಡಿದ್ದಾರೆ. ದೆಹಲಿಯಲ್ಲಿ ಇಂದು ಪಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರೈತರ ಸಾಲ ಮನ್ನಾ ವಿಚಾರದಲ್ಲಿ ಕಡೆ ಪಕ್ಷ 25 ಸಾವಿರ ಕೋಟಿ ನೆರವು  ನೀಡಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ  ರೈತರ 1.10 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಬೇಕು...Kannada News Portal