ಜಾನಪದ ಹಾಡಿಗೆನೇ ಒಂದು ಸೊಗಡು. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ದನಿಯಲ್ಲಿ ಹಳ್ಳಿ ಪದಗಳ  ಸೊಗಡು ನಾದ ಆಹಾ…. ಇತ್ತೀಚೆಗೆ       ಹಳ್ಳಿಗಳಲ್ಲಿ  ಸೋಬಾನ ಪದಗಳು, ಗೀಗಿ ಗಾಡುಗಳು ಕಣ್ಮರೆಯಾಗುತ್ತಿವೆ.  ಆದರೂ ಕೂಡ ನಮ್ಮ ಗ್ರಾಮ್ಯ ಸಂಸ್ಕೃತಿಯ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇಲ್ಲೊಂದು ಹೆಣ್ಣು ಮಕ್ಕಳ ತಂಬೂರಿ ನಾದದೊಂದಿಗೆ ಸುಂದರ ಗೀಗಿ ಹಾಡನ್ನು ಹಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/Capture-1.jpghttp://bp9news.com/wp-content/uploads/2018/05/Capture-1-150x150.jpgBP9 Bureauಶಾಸ್ತ್ರೀಯ ಸಂಗೀತಜಾನಪದ ಹಾಡಿಗೆನೇ ಒಂದು ಸೊಗಡು. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ದನಿಯಲ್ಲಿ ಹಳ್ಳಿ ಪದಗಳ  ಸೊಗಡು ನಾದ ಆಹಾ.... ಇತ್ತೀಚೆಗೆ       ಹಳ್ಳಿಗಳಲ್ಲಿ  ಸೋಬಾನ ಪದಗಳು, ಗೀಗಿ ಗಾಡುಗಳು ಕಣ್ಮರೆಯಾಗುತ್ತಿವೆ.  ಆದರೂ ಕೂಡ ನಮ್ಮ ಗ್ರಾಮ್ಯ ಸಂಸ್ಕೃತಿಯ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇಲ್ಲೊಂದು ಹೆಣ್ಣು ಮಕ್ಕಳ ತಂಬೂರಿ ನಾದದೊಂದಿಗೆ ಸುಂದರ ಗೀಗಿ ಹಾಡನ್ನು ಹಾಡಿದ್ದಾರೆ.Kannada News Portal