ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ  ಶ್ರೀ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಪೌಂಡೇಷನ್ನಲ್ಲಿ ನಡೆಯುವ ​ ಶಿವ ಧ್ಯಾನ ಹಾಗೂ ಜಾಗರಣೆ ಕಾರ್ಯಕ್ರಮಗಳನ್ನು BP9 ಲೈವ್​  ನಲ್ಲಿ ವೀಕ್ಷಿಸಿ. ಮಹಾಶಿವನಿಗೆ ರುದ್ರಾಭಿಷೇಕ ದಿಂದಿಡಿದು ಮಹಾ ಮಂಗಳಾರತಿಯವರೆಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ.  ಈಗಾಗಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು ನಾಳೆ ಮುಂಜಾನೆಯವರೆಗೂ ಶಿವಧ್ಯಾನ ಹಾಗೂ ಪೂಜಾ ವಿಧಿವಿಧಾನಗಳು ನಡೆಯಲಿವೆ. ಅಲ್ಲಿನ ವಿಶೇಷ ಪೂಜಾಕಾರ್ಯದ ಲೈವ್​ ವಿಡಿಯೋ BP9 ನಲ್ಲಿ ಲಭ್ಯ. ಭಕ್ತಾದಿಗಳು ವೀಕ್ಷಿಸಿ ಶಿವನ ಕೃಪೆಗೆ ಪಾತ್ರರಾಗಿ.

Please follow and like us:
0
http://bp9news.com/wp-content/uploads/2018/02/768.jpghttp://bp9news.com/wp-content/uploads/2018/02/768-150x150.jpgBP9 Bureauಆಧ್ಯಾತ್ಮesha,foundation,hivaಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ  ಶ್ರೀ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಪೌಂಡೇಷನ್ನಲ್ಲಿ ನಡೆಯುವ ​ ಶಿವ ಧ್ಯಾನ ಹಾಗೂ ಜಾಗರಣೆ ಕಾರ್ಯಕ್ರಮಗಳನ್ನು BP9 ಲೈವ್​  ನಲ್ಲಿ ವೀಕ್ಷಿಸಿ. ಮಹಾಶಿವನಿಗೆ ರುದ್ರಾಭಿಷೇಕ ದಿಂದಿಡಿದು ಮಹಾ ಮಂಗಳಾರತಿಯವರೆಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ.  ಈಗಾಗಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು ನಾಳೆ ಮುಂಜಾನೆಯವರೆಗೂ ಶಿವಧ್ಯಾನ ಹಾಗೂ ಪೂಜಾ ವಿಧಿವಿಧಾನಗಳು ನಡೆಯಲಿವೆ. ಅಲ್ಲಿನ ವಿಶೇಷ ಪೂಜಾಕಾರ್ಯದ ಲೈವ್​ ವಿಡಿಯೋ BP9...Kannada News Portal