ಬೆಂಗಳೂರು:ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೆ ಯಡಿಯೂರಪ್ಪ ಎರಡು ಖಡಕ್ ನಿರ್ಧಾರಗಳನ್ನ ತೆಗೆದುಕೊಂಡು ಬಿಜೆಪಿಗರಿಂದ ಶಹಬಾಶ್ ಗಿರಿ ಗಿಟ್ಟಿಸಿಕೊಂಡ್ರು. ಈಗ ಮತ್ತೊಂದು ಖಡಕ್ ನಿರ್ಧಾರ ತೆಗೆದುಕೊಳ್ಳುವ ಸೂಚನೆಯನ್ನ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ್ದ ಹಾವನ್ನಾಗಿ ಮಾಡಿದ್ದ ಲೋಕಾಯುಕ್ತಕ್ಕೆ ಈಗ ಶಕ್ತಿ ತುಂಬಲು ತೀರ್ಮಾನಿಸಿದ್ದಾರೆ. ಅಲ್ಲದೆ, ಎಸಿಬಿಯನ್ನ ರದ್ದುಪಡಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಬಂದ ಕೂಡಲೆ ಇದೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ ಸಂಸ್ಥೆ ಇದ್ದಾಗ ಜನಸಾಮಾನ್ಯರಿಗೆ ಶಕ್ತಿ ಬಂದಿತ್ತು. ಬಿಜೆಪಿ ಯಡಿಯೂರಪ್ಪ ಅವರು ತೀರ್ಮಾನಕೈಗೊಳ್ಳುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ರು. ಈಗ ಎಲ್ಲವನ್ನೂ ಬದಿಗಿಟ್ಟು ಈಗ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/05/yeddyurappa.jpghttp://bp9news.com/wp-content/uploads/2018/05/yeddyurappa-150x150.jpgBP9 Bureauಪ್ರಮುಖಬೆಂಗಳೂರು:ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೆ ಯಡಿಯೂರಪ್ಪ ಎರಡು ಖಡಕ್ ನಿರ್ಧಾರಗಳನ್ನ ತೆಗೆದುಕೊಂಡು ಬಿಜೆಪಿಗರಿಂದ ಶಹಬಾಶ್ ಗಿರಿ ಗಿಟ್ಟಿಸಿಕೊಂಡ್ರು. ಈಗ ಮತ್ತೊಂದು ಖಡಕ್ ನಿರ್ಧಾರ ತೆಗೆದುಕೊಳ್ಳುವ ಸೂಚನೆಯನ್ನ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ್ದ ಹಾವನ್ನಾಗಿ ಮಾಡಿದ್ದ ಲೋಕಾಯುಕ್ತಕ್ಕೆ ಈಗ ಶಕ್ತಿ ತುಂಬಲು ತೀರ್ಮಾನಿಸಿದ್ದಾರೆ. ಅಲ್ಲದೆ, ಎಸಿಬಿಯನ್ನ ರದ್ದುಪಡಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಬಂದ ಕೂಡಲೆ ಇದೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ...Kannada News Portal