ಬೆಂಗಳೂರು :   ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಆಗಿರುವ  ಮಾಜಿ ಸಂಸದೆ ರಮ್ಯಾ ಟ್ವೀಟ್​  ಮಾಡಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಚುನಾವಣೆದಿನಂದಲೂ ನಾಪತ್ತೆಯಾಗಿದ್ದ ರಮ್ಯಾ ಸದ್ಯ ಟ್ವೀಟ್​ ಮಾಡುವುದರ ಮೂಲಕ ಬಿಜೆಪಿಯನ್ನು ಮತ್ತೆ   ಕಾಲೆಳೆದಿದ್ದಾರೆ.  ಚುನಾವಣಾ ದಿನ ಓಟ್​ ಮಾಡದೇ ರಮ್ಯಾ ನೆಟ್ಟಿಗರಿಂದ ಭಾರೀ ಟ್ರೋಲ್​ಗೆ ಒಳಗಾಗಿದ್ದರು. ಇದೀಗ ಅತಂತ್ರ ರಾಜಕೀಯ ಬಗ್ಗೆ ಸೊಲ್ಲೆತ್ತಿದ್ದಾರೆ.

ಬಿಜೆಪಿ  ಕುದುರೆ ವ್ಯಾಪಾರ ಮಾಡಲು ಶುರುವಿಟ್ಟುಕೊಂಡಿದೆ. ಕೇಂದ್ರ ಹಣಕಾಸು ಸಚಿವರಾಗಿರುವ ಪಿಯೂಶ್​ ಗೋಯಲ್​ ಈ ಹಿಂದೆ ಗುಜರಾತ್​  ಉದ್ಯಮಿಯೊಬ್ಬರ ಮೂಲಕ ಶಾಸಕ ಖರೀದಿ ಯತ್ನಿಸಿದ್ದರು. ಈಗ ಅದೇ  ಹಾದಿಯನ್ನು   ರಾಜ್ಯದಲ್ಲಿ ಮುಂದುವರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ. ಕಾಂಗ್ರೆಸ್​ ಜೆಡಿಎಸ್​ ಶಾಸಕರ ಖರೀದಿ ಮಾಡಲು ತಂತ್ರ ರೂಪಿಸುತ್ತಿದೆ ಬಿಜೆಪಿ ಎಂದು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ  ರಮ್ಯಾ.

 

Please follow and like us:
0
http://bp9news.com/wp-content/uploads/2018/05/Divya_Spandana_Ramya-1.jpghttp://bp9news.com/wp-content/uploads/2018/05/Divya_Spandana_Ramya-1-150x150.jpgBP9 Bureauಪ್ರಮುಖಸಿನಿಮಾಬೆಂಗಳೂರು :   ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಆಗಿರುವ  ಮಾಜಿ ಸಂಸದೆ ರಮ್ಯಾ ಟ್ವೀಟ್​  ಮಾಡಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಚುನಾವಣೆದಿನಂದಲೂ ನಾಪತ್ತೆಯಾಗಿದ್ದ ರಮ್ಯಾ ಸದ್ಯ ಟ್ವೀಟ್​ ಮಾಡುವುದರ ಮೂಲಕ ಬಿಜೆಪಿಯನ್ನು ಮತ್ತೆ   ಕಾಲೆಳೆದಿದ್ದಾರೆ.  ಚುನಾವಣಾ ದಿನ ಓಟ್​ ಮಾಡದೇ ರಮ್ಯಾ ನೆಟ್ಟಿಗರಿಂದ ಭಾರೀ ಟ್ರೋಲ್​ಗೆ ಒಳಗಾಗಿದ್ದರು. ಇದೀಗ ಅತಂತ್ರ ರಾಜಕೀಯ ಬಗ್ಗೆ ಸೊಲ್ಲೆತ್ತಿದ್ದಾರೆ. ಬಿಜೆಪಿ  ಕುದುರೆ ವ್ಯಾಪಾರ ಮಾಡಲು ಶುರುವಿಟ್ಟುಕೊಂಡಿದೆ. ಕೇಂದ್ರ ಹಣಕಾಸು ಸಚಿವರಾಗಿರುವ ಪಿಯೂಶ್​ ಗೋಯಲ್​ ಈ...Kannada News Portal