ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್​ ಕ್ರಿಯೇಟ್ ಮಾಡ್ತಿರೋ ಸಿನಿಮಾ  ವಾಸು ನಾನ್​ ಪಕ್ಕಾ ಕಮರ್ಷಿಯಲ್. ಅನೀಶ್​ ಮತ್ತು ನಿಶ್ವಿಕಾ ಅಭಿನಯದ ಚಿತ್ರಕ್ಕೆ ಇದೀಗ ಡಿಮ್ಯಾಂಡ್​ ಹೆಚ್ಚಾಗುತ್ತಿದೆ. ಅಭಿಮಾನಿಗಳಲ್ಲಿ ಈ​  ಸಿನಿಮಾ ಬಹು ನಿರೀಕ್ಷೆ ಮೂಡಿಸಿದ್ದು, ಜೂನ್​​ 18 ರಂದು  ಹೇಳು ಬಾ  ಹಾಡಿನ ವಿಡಿಯೋವನ್ನು  ಒರಾಯನ್​ ಮಾಲ್​ನಲ್ಲಿ ರೋರಿಂಗ್ ಸ್ಟಾರ್​ ಶ್ರೀ ಮುರಳಿ ಸಾರಥ್ಯದ್ಯದಲ್ಲಿ   ಬಿಡುಗಡೆ ಮಾಡಲಾಯಿತು. ಶ್ರೀ ಮುರಳಿ  ರಿಲೀಸ್​  ಮಾಡಿರುವ ಈ ಸಾಂಗ್​ಗೆ ಭರ್ಜರಿ ಸದ್ಯ ಅಭಿಮಾನಿಗಳಿಂದ  ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

ಹರಿ ಸಂತೋಷ್​  ಸಾಹಿತ್ಯ ಬರೆದಿದ್ದು, ಅಜನೀಶ್​ ಅವರ ಸಖತ್​ ಮ್ಯೂಸಿಕ್​ ಮತ್ತು ಸಿಂಗಿಂಗ್​ ಹಗೂ ಅನೀಶ್​ ಅವರ ಎಮೊಷನಲ್​ ಡ್ಯಾನ್ಸ್​ಗೆ ನೋಡುಗರು  ಫಿದಾ ಆಗಿದ್ದಾರೆ.

Please follow and like us:
0
http://bp9news.com/wp-content/uploads/2018/06/maxresdefault-1-9-1024x576.jpghttp://bp9news.com/wp-content/uploads/2018/06/maxresdefault-1-9-150x150.jpgBP9 Bureauಸಿನಿಮಾಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್​ ಕ್ರಿಯೇಟ್ ಮಾಡ್ತಿರೋ ಸಿನಿಮಾ  ವಾಸು ನಾನ್​ ಪಕ್ಕಾ ಕಮರ್ಷಿಯಲ್. ಅನೀಶ್​ ಮತ್ತು ನಿಶ್ವಿಕಾ ಅಭಿನಯದ ಚಿತ್ರಕ್ಕೆ ಇದೀಗ ಡಿಮ್ಯಾಂಡ್​ ಹೆಚ್ಚಾಗುತ್ತಿದೆ. ಅಭಿಮಾನಿಗಳಲ್ಲಿ ಈ​  ಸಿನಿಮಾ ಬಹು ನಿರೀಕ್ಷೆ ಮೂಡಿಸಿದ್ದು, ಜೂನ್​​ 18 ರಂದು  ಹೇಳು ಬಾ  ಹಾಡಿನ ವಿಡಿಯೋವನ್ನು  ಒರಾಯನ್​ ಮಾಲ್​ನಲ್ಲಿ ರೋರಿಂಗ್ ಸ್ಟಾರ್​ ಶ್ರೀ ಮುರಳಿ ಸಾರಥ್ಯದ್ಯದಲ್ಲಿ   ಬಿಡುಗಡೆ ಮಾಡಲಾಯಿತು. ಶ್ರೀ ಮುರಳಿ  ರಿಲೀಸ್​  ಮಾಡಿರುವ ಈ ಸಾಂಗ್​ಗೆ ಭರ್ಜರಿ ಸದ್ಯ...Kannada News Portal