earthworms-vermicompost

ಕೃಷಿ: ಸಾವಯವ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದೇ ರಾಸಾಯನಿಕ ರಹಿತ ಗೊಬ್ಬರ, ಹಾಗಾಗಿ ಸಾವಯವ ಕೃಷಿಗೆ ಪೂರಕವಾದ ಎರೆಹುಳು ಗೊಬ್ಬರ ತಯಾರಿಸುವುದು ಹೇಗೆ, ಅದು ಹೇಗೆ ತಮಗೆ ಲಾಭ ಎಂದು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.

ಕಡಿಮೆ ಕರ್ಚಿನಿಂದ ಎರೆಹುಳು ಗೊಬ್ಬರ ತಯಾರಿಸಿ ಅದನ್ನು ಹೆಚ್ಚಿನ ಬೆಲೆಗೂ ಮಾರಾಟ ಮಾಡಬಹುದು ಜೊತೆಗೆ ಸಾವಯವ ಕೃಷಿಯಲ್ಲಿನ ಈ ಎರೆಹುಳು ಗೊಬ್ಬರದಿಂದ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ.

ಕಡಿಮೆ ಕರ್ಚಿನಲ್ಲಿ ಎರೆಹುಳು ಗೊಬ್ಬರ ತಯಾರಿ ಹೇಗೆ ಎನ್ನುವುದನ್ನ ವಿಡಿಯೋದಲ್ಲಿ ವಿವರಿಸಲಾಗಿದ್ದು, ಆಸಕ್ತರು ವಿಡಿಯೋ ನೋಡಿ ಎರೆಹುಳು ಗೊಬ್ಬರ ತಯಾರಿಸಬಹುದಾಗಿದೆ.

Please follow and like us:
0
http://bp9news.com/wp-content/uploads/2018/04/earthworms-vermicompost.jpghttp://bp9news.com/wp-content/uploads/2018/04/earthworms-vermicompost-150x150.jpgBP9 News Bureauಕೃಷಿಕೃಷಿ: ಸಾವಯವ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದೇ ರಾಸಾಯನಿಕ ರಹಿತ ಗೊಬ್ಬರ, ಹಾಗಾಗಿ ಸಾವಯವ ಕೃಷಿಗೆ ಪೂರಕವಾದ ಎರೆಹುಳು ಗೊಬ್ಬರ ತಯಾರಿಸುವುದು ಹೇಗೆ, ಅದು ಹೇಗೆ ತಮಗೆ ಲಾಭ ಎಂದು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ. ಕಡಿಮೆ ಕರ್ಚಿನಿಂದ ಎರೆಹುಳು ಗೊಬ್ಬರ ತಯಾರಿಸಿ ಅದನ್ನು ಹೆಚ್ಚಿನ ಬೆಲೆಗೂ ಮಾರಾಟ ಮಾಡಬಹುದು ಜೊತೆಗೆ ಸಾವಯವ ಕೃಷಿಯಲ್ಲಿನ ಈ ಎರೆಹುಳು ಗೊಬ್ಬರದಿಂದ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ಕಡಿಮೆ ಕರ್ಚಿನಲ್ಲಿ ಎರೆಹುಳು ಗೊಬ್ಬರ ತಯಾರಿ ಹೇಗೆ ಎನ್ನುವುದನ್ನ ವಿಡಿಯೋದಲ್ಲಿ...Kannada News Portal