ಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗದಗದಲ್ಲಿ ತಿಳಿಸಿದ್ದಾರೆ.

ಗದಗದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು, ಸಿದ್ದರಾಮಯ್ಯ ಸರ್ಕಾರವನ್ನು ಈ ಬಾರಿ ಕಿತ್ತು ಹೊಗೆಯಿರಿ, ಬಿಜೆಪಿಗೆ ಮತ ನೀಡಿ ಎಂದರು.

ಇನ್ನು ಅಮಿತ್ ಶಾ ಈ ಮಾತಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೈ ಕಾರ್ಯಕರ್ತರು ಅಮಿತ್ ಷಾ ನಮ್ಮ ರಾಜ್ಯದ ಜನರನ್ನು ಎದುರಿಸುತ್ತಿದ್ದಾರೆ. ನೀವು ನಮಗೆ ಮತ ನೀಡಿ, ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿ  ಮಹದಾಯಿ ನೀರು ಕೊಡಿಸುತ್ತೇವೆ. ಇಲ್ಲ ಅಂದ್ರೆ ಇಲ್ಲ ಎಂಬ ಸಂದೇಶ ವನ್ನು ರವಾನಿಸುತ್ತಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಬಿಜೆಪಿ ಮತ್ತು ಷಾ ಮನಸ್ಥಿತಿ ಏನು ಎಂಬುದು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/04/amit-shah4-1522747355.jpghttp://bp9news.com/wp-content/uploads/2018/04/amit-shah4-1522747355-150x150.jpgPolitical Bureauಗದಗಪ್ರಮುಖರಾಜಕೀಯMahadai resolves issue within 6 months of office: Shawಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗದಗದಲ್ಲಿ ತಿಳಿಸಿದ್ದಾರೆ. ಗದಗದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು, ಸಿದ್ದರಾಮಯ್ಯ ಸರ್ಕಾರವನ್ನು ಈ ಬಾರಿ ಕಿತ್ತು ಹೊಗೆಯಿರಿ, ಬಿಜೆಪಿಗೆ ಮತ ನೀಡಿ ಎಂದರು. ಇನ್ನು ಅಮಿತ್ ಶಾ ಈ ಮಾತಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೈ ಕಾರ್ಯಕರ್ತರು...Kannada News Portal