ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಬವಾಗಲಿದೆ.

ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬೆಂಗಳೂರು ಗ್ರಾಮಾಂತರ :

1 . ಹೊಸಕೋಟೆ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ದೇವರಾಜ್ . ಎ 8277024444, ಜನರಲ್ ಅಬ್ಸರ್ವರ್ಅರವಿಂದ್ ಪಾಲ್ ಸಿಂಗ್ ಸಂಧು : 9530512211 : ಪೊಲೀಸ್ ಅಬ್ಸರ್ವರ್ : ವಿಜಯ್ ಸಿಂಗ್ : 8130099064

2 . ದೇವನಹಳ್ಳಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಮಂಜುನಾಥ್ ಸಿ ಎಸ್ 9448734714, ಜನರಲ್ ಅಬ್ಸರ್ವರ್ ಅರವಿಂದ್ ಪಾಲ್ ಸಿಂಗ್ ಸಂಧು : 9530512211 , ಪೊಲೀಸ್ ಅಬ್ಸರ್ವರ್ : ವಿಜಯ್ ಸಿಂಗ್ : 8130099064

3 . ದೊಡ್ಡಬಳ್ಳಾಪು ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಡಾ ಪ್ರಸಾದ್ ಎಂ ಎನ್ 9449817984 : ಜನರಲ್ ಅಬ್ಸರ್ವರ್ ಸುಚಿ ಶರ್ಮಾ 9829065601 , ಪೊಲೀಸ್ ಅಬ್ಸರ್ವರ್ : ವಿಜಯ್ ಸಿಂಗ್ : 8130099064

4 . ನೆಲಮಂಗಲ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಶಿವನಂದಮೂರ್ತಿ 9980557442 , ಜನರಲ್ ಅಬ್ಸರ್ವರ್ ಸುಚಿ ಶರ್ಮಾ 9829065601 , ಪೊಲೀಸ್ ಅಬ್ಸರ್ವರ್ : ವಿಜಯ್ ಸಿಂಗ್ : 8130099064

7 . ಮಹಾಲಕ್ಷ್ಮೀ ಲೇಔಟ್​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಡಾ ಆಶಾ 9449834424, ಜನರಲ್​​ ಅಬ್ಸರ್ವರ್

ರುನು ಘೋಷ್​ 9830419549 , ಪೊಲೀಸ್​​ ಅಬ್ಸರ್ವರ್​​ : ಎನ್​​. ವೇಣುಗೋಪಾಲ್​ 9555130909

8 . ಮಲ್ಲೇಶ್ವರಂ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ರೇಖಾ ಟಿ 9482735123, ಜನರಲ್​​ ಅಬ್ಸರ್ವರ್

ವಿ. ಲಲಿತಾಲಕ್ಷ್ಮೀ 8017035745 , ಪೊಲೀಸ್​​ ಅಬ್ಸರ್ವರ್​​ : ಎನ್​​. ವೇಣುಗೋಪಾಲ್​ 9555130909

9 .  ಹೆಬ್ಬಾಳ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ನರಸಿಂಹಪ್ಪ 9448423643, ಜನರಲ್​​ ಅಬ್ಸರ್ವರ್

ಡಾ ಹರಿ ಓಂ 9838568852, ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087

10 . ಪುಲಕೇಶಿನಗರ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಸವಿತಾ ಎಂ ಕೆ 8105036666, ಜನರಲ್​​ ಅಬ್ಸರ್ವರ್

ಎಕ್ಸ್​ ಅನಿಲ್​ 9446458019 , ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087

11 .  ಸರ್ವಜ್ಞನಗರ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಶಾಂತರಾಜು 9845905966, ಜನರಲ್​​ ಅಬ್ಸರ್ವರ್

ಡಾ ಹರಿ ಓಂ 9838568852, ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087

12 .  ಸಿವಿ ರಾಮನ್​ನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಶಾಂತಲ ಕಟ್ಟಿ 9900583999, ಜನರಲ್​​ ಅಬ್ಸರ್ವರ್

ಹೆಚ್​​ ಜೆ ವ್ಯಾಸ್​ 9825498655 , ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087

  1. ಶಿವಾಜಿನಗರ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಚಂದ್ರಶೇಖರಯ್ಯ ಎಚ್​ ಜಿ 9620663868, ಜನರಲ್​​ ಅಬ್ಸರ್ವರ್ ಎಕ್ಸ್​ ಅನಿಲ್​ 9446458019 , ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087
  2. ಶಾಂತಿನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ನಂದಿನಿ ಪಿ ಎಂ ಬಸವರಾಜು 9108746794, ಜನರಲ್​​ ಅಬ್ಸರ್ವರ್ ಮೋನಿಮಾಲಾ ಫುಕನ್​ ಬೋರ್ತಾಕುರ್​ 9435114332, ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  3. ಗಾಂಧಿನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಬಸವರಾಜು 9481188001, ಜನರಲ್​​ ಅಬ್ಸರ್ವರ್ ಇಂದ್ರಾ ಮಲ್ಲೂ 7005100443 , ಪೊಲೀಸ್​​ ಅಬ್ಸರ್ವರ್​​ : ಎನ್​ ವೇಣುಗೋಪಾಲ 9444130909

16 . ರಾಜಾಜಿನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಜಗದೀಶ್​ ಬಿ ಎ 9743908489, ಜನರಲ್​​ ಅಬ್ಸರ್ವರ್ ವಿ ಲಲಿತ ಲಕ್ಷ್ಮೀ 8017035745 , ಪೊಲೀಸ್​​ ಅಬ್ಸರ್ವರ್​​ : ಎನ್​ ವೇಣುಗೋಪಾಲ 9444130909

17 . ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಮಂಗಳಾ 9448715299, ಜನರಲ್​​ ಅಬ್ಸರ್ವರ್ ಧನಂಜಯಸಿಂಗ್​ ಭಡೋರಿಯಾ 9425167711 , ಪೊಲೀಸ್​​ ಅಬ್ಸರ್ವರ್​​ : ಎನ್​ ವೇಣುಗೋಪಾಲ 9444130909

18 . ವಿಜಯನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಕವಿತಾರಾಣಿ 9900273003 , ಜನರಲ್​​ ಅಬ್ಸರ್ವರ್ ಧನಂಜಯಸಿಂಗ್​ ಭಡೋರಿಯಾ 9425167711 , ಪೊಲೀಸ್​​ ಅಬ್ಸರ್ವರ್​​ : ಎನ್​ ವೇಣುಗೋಪಾಲ 9444130909

19 . ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ರೂಪಾ ಬಿ ಆರ್​ 9448263897 , ಜನರಲ್​​ ಅಬ್ಸರ್ವರ್ ಕಟ್ರಾವತ್ ರವೀಂದರ್​ ನಾಯಕ್​ 8953661111 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604

20 . ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಅನಿಲ್​ಕುಮಾರ್​ 9886448873 , ಜನರಲ್​​ ಅಬ್ಸರ್ವರ್ ಇಂದ್ರಾ ಮಲ್ಲೂ 7005100443 , ಪೊಲೀಸ್​​ ಅಬ್ಸರ್ವರ್​​ : ಎನ್​ ವೇಣುಗೋಪಾಲ 9444130909

21 . ಬಸವನಗುಡಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಡಾ ಸುಧಾ 9901575664 , ಜನರಲ್​​ ಅಬ್ಸರ್ವರ್ ಕಟ್ರಾವತ್ ರವೀಂದರ್​ ನಾಯಕ್​ 8953661111 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604

  1. ಪದ್ಮನಾಭನಗರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಕವಿತಾ ರಾಜಾರಾಮ್​ 9844120212 , ಜನರಲ್​​ ಅಬ್ಸರ್ವರ್ ಮಂಜಿತ್​ ಸಿಂಗ್​ ಬ್ರಾರಾ 9501500008 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  2. ಬಿ ಟಿ ಎಂ ಲೇಔಟ್​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ರಂಗಪ್ಪ ಎಸ್​ 9448494426 , ಜನರಲ್​​ ಅಬ್ಸರ್ವರ್ ಕೆ ಶ್ರೀನಿವಾಸುಲು 9711990963 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  3. ಜಯನಗರ​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಡಾ ಮಮತಾ 9844629339 , ಜನರಲ್​​ ಅಬ್ಸರ್ವರ್ ಮಂಜಿತ್​ ಸಿಂಗ್​ ಬ್ರಾರಾ 9501500008 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  4. ಮಹದೇವಪುರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಶೈಲಜಾ ಪ್ರಿಯ ದರ್ಶೀನಿ 9449485238 , ಜನರಲ್​​ ಅಬ್ಸರ್ವರ್ ಮೋನಿ ಮಾಲಾ ಭೋರ್ಥಕೂರ್​ 9435114332 , ಪೊಲೀಸ್​​ ಅಬ್ಸರ್ವರ್​​ : ನಿರ್​ಲಿಪ್ತ್​ ರೈ​​ : 9978405087
  5. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಬಾಲಪ್ಪ 9620102106 , ಜನರಲ್​​ ಅಬ್ಸರ್ವರ್ ಮೋನಿ ಕಿ ಶ್ರೀನಿವಾಸಲು 9711990963 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  6. ಬೆಂಗಳೂರು ಸೌಥ್​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಪ್ರಗ್ನಾ ಅಮೇಂಬಲ್​ 9448032880 , ಜನರಲ್​​ ಅಬ್ಸರ್ವರ್ ಎನ್​ ನವೀನ್​ ಸೋನಾ 9422595959 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
  7. ಆನೇಕಲ್​​ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್​ ಆಫೀಸರ್ ಕಾತ್ಯಾಯಿನಿ ದೇವಿ ಎಸ್​ 9845621928 , ಜನರಲ್​​ ಅಬ್ಸರ್ವರ್ ಎನ್​ ನವೀನ್​ ಸೋನಾ 9422595959 , ಪೊಲೀಸ್​​ ಅಬ್ಸರ್ವರ್​​ : ಜಿ ಅಕಿಥೋ ಸಿಮಾ 9436706604
Please follow and like us:
0
http://bp9news.com/wp-content/uploads/2018/05/ಬೆಂಗಳೂರು-ಗ್ರಾಮಾಂತರ-1.jpghttp://bp9news.com/wp-content/uploads/2018/05/ಬೆಂಗಳೂರು-ಗ್ರಾಮಾಂತರ-1-150x150.jpgPolitical Bureauಪ್ರಮುಖಬೆಂಗಳೂರು ಗ್ರಾಮಾಂತರರಾಜಕೀಯMake a complaint to the Election Commission : Here's the Bangalore rural authorities. Number !!!ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಬವಾಗಲಿದೆ. ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬೆಂಗಳೂರು ಗ್ರಾಮಾಂತರ : 1...Kannada News Portal