ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಶಿವಣ್ಣ ಪ್ರಸ್ತುತ  ಬಸರಾಳು ವ್ಯಾಪ್ತಿಯ ಜೆಡಿಎಸ್  ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು.  ನಿನ್ನೆ ರಾತ್ರಿ ಬಸರಾಳು ಹೋಬಳಿಯ ಮಾಚ ಗೌಡನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋದಸಂದರ್ಭದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ.

ಶಿವಣ್ಣ ಅವರಿಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ನಮ್ಮ ಗ್ರಾಮದ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.  ಪಿಡಿಒ ಯಿಂದ   ಒಂದು ಟ್ರಾನ್ಸ್ಫಾರಂ ಅನ್ನು ಬದಲಾಯಿಸಲು ಆಗದ ನೀವು ನಿಮಗೆ ಮತ ಹಾಕಲು ಕೇಳಿ  ಈಗ ಪ್ರಚಾರ ಮಾಡಲು ಬಂದಿದ್ದೀರಿ ನಾವು  ನ್ಯಾಯ ಕೇಳಿದ್ದಕ್ಕೆ ಪಿಡಿಒ ಕಡೆಯಿಂದ  ಮೊಕದ್ದಮೆ ದಾಖಲಾಗಿದೆ ಎಂದು ಗ್ರಾಮಸ್ಥರು ಶಿವಣ್ಣ ಅವರಿಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದ ತಕ್ಷಣ ಶಿವಣ್ಣ ಬೆಂಬಲಿಗರು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬಂದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿ ಶಿವಣ್ಣ ಅವರು ಹೊರಟು ಹೋಗಿದ್ದರೂ ಇದರಿಂದ ಬಿಜೆಪಿ ಅಭ್ಯರ್ಥಿ ಭಾರಿ ಮುಜುಗರಕ್ಕೆ ಒಳಗಾದರು.

Please follow and like us:
0
http://bp9news.com/wp-content/uploads/2018/05/Karnatakada-Miditha-22.jpeghttp://bp9news.com/wp-content/uploads/2018/05/Karnatakada-Miditha-22-150x150.jpegBP9 Bureauಪ್ರಮುಖಮಂಡ್ಯಮೈಸೂರುಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಶಿವಣ್ಣ ಪ್ರಸ್ತುತ  ಬಸರಾಳು ವ್ಯಾಪ್ತಿಯ ಜೆಡಿಎಸ್  ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು.  ನಿನ್ನೆ ರಾತ್ರಿ ಬಸರಾಳು ಹೋಬಳಿಯ ಮಾಚ ಗೌಡನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋದಸಂದರ್ಭದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ. ಶಿವಣ್ಣ ಅವರಿಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ನಮ್ಮ ಗ್ರಾಮದ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.  ಪಿಡಿಒ ಯಿಂದ   ಒಂದು ಟ್ರಾನ್ಸ್ಫಾರಂ ಅನ್ನು ಬದಲಾಯಿಸಲು ಆಗದ ನೀವು ನಿಮಗೆ ಮತ ಹಾಕಲು ಕೇಳಿ  ಈಗ...Kannada News Portal