mushroom

ಕೃಷಿ: ಅಣಬೆ  ಹೆಚ್ಚು ಪ್ರೋಟಿನ್ ಇರುವ ಅಣಬೆಯನ್ನು ಬೆಳೆಯುವುದು ಅತ್ಯಂತ ಸುಲಭ ವಿಧಾನ ಹಾಗಾಗಿ ಯಾರು ಬೇಕಾದರೂ ಕೂಡ ಬೆಳೆಯಬಹುದು.

ಈ ಹಣಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ನಿಯಮಿತವಾಗಿ ನಾವು ಹೋಟೆಲ್ ಮತ್ತು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್​ಗಳಿಗೆ ಸರಬರಾಜು ಮಾಡಬಹುದು.

ನೀವು ಕೂಡ ಹಣಬೆಯನ್ನು ಬೆಳೆಯಬೇಕು ಎನ್ನುವ ಆಲೋಚನೆ ಇದ್ದರೆ ತಪ್ಪದೇ ಈ ವೀಡಿಯೋ ನೋಡಿ ಅಣಬೆಯನ್ನು ಬೆಳೆದು ಲಾಭ ಮಾಡಿ.

Please follow and like us:
0
http://bp9news.com/wp-content/uploads/2018/04/mushroom.jpghttp://bp9news.com/wp-content/uploads/2018/04/mushroom-150x150.jpgBP9 News Bureauಕೃಷಿಕೃಷಿ: ಅಣಬೆ  ಹೆಚ್ಚು ಪ್ರೋಟಿನ್ ಇರುವ ಅಣಬೆಯನ್ನು ಬೆಳೆಯುವುದು ಅತ್ಯಂತ ಸುಲಭ ವಿಧಾನ ಹಾಗಾಗಿ ಯಾರು ಬೇಕಾದರೂ ಕೂಡ ಬೆಳೆಯಬಹುದು. ಈ ಹಣಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ನಿಯಮಿತವಾಗಿ ನಾವು ಹೋಟೆಲ್ ಮತ್ತು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್​ಗಳಿಗೆ ಸರಬರಾಜು ಮಾಡಬಹುದು. ನೀವು ಕೂಡ ಹಣಬೆಯನ್ನು ಬೆಳೆಯಬೇಕು ಎನ್ನುವ ಆಲೋಚನೆ ಇದ್ದರೆ ತಪ್ಪದೇ ಈ ವೀಡಿಯೋ ನೋಡಿ ಅಣಬೆಯನ್ನು ಬೆಳೆದು ಲಾಭ ಮಾಡಿ. var domain = (window.location != window.parent.location)? document.referrer...Kannada News Portal