ಬೆಂಗಳೂರು:  ರಾಜ್ಯದಾದ್ಯಂತ ಕೈ-ಕಾಲಿಲ್ಲದ ಎಳವರು,  ಸಾವಿನ ಮನೆಯವರು, ತುಂಬು ಗರ್ಭಿಣಿಯರು, ರೋಗಿಗಳು, ಹಣ್ಣಹಣ್ಣು ಅಜ್ಜ-ಅಜ್ಜಿಯರು, ವಿದೇಶದಲ್ಲಿದ್ದ ಐಟಿ ಕ್ಷೇತ್ರದವರು ಓಡೋಡಿ ಬಂದು ರಾಜ್ಯದ 15 ನೇ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ತಾವೇನು ಅಂತಹ   ಗನಂಧಾರಿ ಕೆಲಸವನ್ನ ಕೈಗೊಂಡಿದ್ದೀರಿ ಎಂಬ ಕಾರಣಕ್ಕೆ ಮತಹಾಕಿಲ್ಲ ಹೀಗೆಂದು ಕೇಳುತ್ತಿರುವುದು ನಾವಲ್ಲ. ಅಸಲಿಗೆ ಮಂಡ್ಯದ ಜನ.

ಹೌದು ಕಾಂಗ್ರೆಸ್‌ ಜಾಲತಾಣಗಳ ರಾಷ್ಟ್ರೀಯ ಅಧ್ಯಕ್ಷೆ ರಮ್ಯ ದಿವ್ಯಸ್ಪಂದನ ಮತ್ತು ಆಕೆಯ ತಾಯಿ ರಂಜಿತಾ ಮತ ಚಲಾಯಿಸಿಲ್ಲ ಎಂಬುದು  ಅತ್ಯಂತ ನಾಚಿಕೆಗೇಡಿನ ಸುದ್ದಿ .

ರಮ್ಯಾ ಮಂಡ್ಯ ನಗರದ ಮತದಾರಳಾಗಿದ್ದು 189 ಸಂಖ್ಯೆಯ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮತ ಚಲಾಯಿಸಬೇಕಿತ್ತು. ಮತದಾರರ ಪಟ್ಟಿಯಲ್ಲಿ ರಮ್ಯಾಳ ಕ್ರಮಸಂಖ್ಯೆ 420 ಎಂದು ನಮೂದಿಸಲಾಗಿದ್ದು, ಇದೀಗ ಆ ಸಂಖ್ಯೆ ಸತ್ಯವೇನೊ ಎಂಬಂತ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮಂಡ್ಯ ವಿದ್ಯಾನಗರದ ಪಿಎಲ್‌ ಡಿ ಬ್ಯಾಂಕ್‌ನ ಮತಕೇಂದ್ರದಲ್ಲಿ ಮತ ಚಲಾಯಿಸಬೇಕಾಗಿದ್ದ ರಮ್ಯ ಮತ್ತು ಆಕೆಯ ತಾಯಿ ರಂಜಿತಾ ಮತ ಚಲಾಯಿಸಿಲ್ಲ.

ಇದಿಂದ ಮಂಡ್ಯದ ಜನ ಮತವನ್ನೇ ಚಲಾಯಿಸಲು ಬರದ ಈಕೆ ಅದ್ಯಾವ ಅಭಿವೃದ್ಧಿ ಮಾಡಿಯಾಳು ಎಂದು ಗರಂ ಆಗಿದ್ದಾರೆ.

Please follow and like us:
0
http://bp9news.com/wp-content/uploads/2018/05/RAMYA.jpghttp://bp9news.com/wp-content/uploads/2018/05/RAMYA-150x150.jpgBP9 Bureauಪ್ರಮುಖಮಂಡ್ಯರಾಜಕೀಯMatadi Ramya Madam,why not voteಬೆಂಗಳೂರು:  ರಾಜ್ಯದಾದ್ಯಂತ ಕೈ-ಕಾಲಿಲ್ಲದ ಎಳವರು,  ಸಾವಿನ ಮನೆಯವರು, ತುಂಬು ಗರ್ಭಿಣಿಯರು, ರೋಗಿಗಳು, ಹಣ್ಣಹಣ್ಣು ಅಜ್ಜ-ಅಜ್ಜಿಯರು, ವಿದೇಶದಲ್ಲಿದ್ದ ಐಟಿ ಕ್ಷೇತ್ರದವರು ಓಡೋಡಿ ಬಂದು ರಾಜ್ಯದ 15 ನೇ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ತಾವೇನು ಅಂತಹ   ಗನಂಧಾರಿ ಕೆಲಸವನ್ನ ಕೈಗೊಂಡಿದ್ದೀರಿ ಎಂಬ ಕಾರಣಕ್ಕೆ ಮತಹಾಕಿಲ್ಲ ಹೀಗೆಂದು ಕೇಳುತ್ತಿರುವುದು ನಾವಲ್ಲ. ಅಸಲಿಗೆ ಮಂಡ್ಯದ ಜನ. ಹೌದು ಕಾಂಗ್ರೆಸ್‌ ಜಾಲತಾಣಗಳ ರಾಷ್ಟ್ರೀಯ ಅಧ್ಯಕ್ಷೆ ರಮ್ಯ ದಿವ್ಯಸ್ಪಂದನ ಮತ್ತು ಆಕೆಯ...Kannada News Portal