ಮೈಸೂರು:ಪ್ರಭಾವಿ ಲಿಂಗಾಯತ ಮಠವಾದ ಸುತ್ತೂರು ಜೆಎಸ್ ಎಸ್ ಮಠಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಎನ್. ಮಹೇಶ್ ಭೇಟಿ ನೀಡಿದ್ದರು.
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ಸಚಿವ ಮಹೇಶ್, ಸಚಿವರಾದ ನಂತರ ಇದೇ ಮೊದಲ ಬಾರಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಮಹೇಶ್.  ಶ್ರೀಗಳ ಜೊತೆ ಉಭಯಕುಶಲೋಪರಿಯಾಗಿ ಮಾತುಕತೆ ನಡೆಸಿದರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾನದಿ ತೀರದಲ್ಲಿ ಸುತ್ತೂರು ಮಠವಿದೆ.

Please follow and like us:
0
http://bp9news.com/wp-content/uploads/2018/06/n.mahesh-1-1024x576.jpghttp://bp9news.com/wp-content/uploads/2018/06/n.mahesh-1-150x150.jpgBP9 Bureauಪ್ರಮುಖಮೈಸೂರು:ಪ್ರಭಾವಿ ಲಿಂಗಾಯತ ಮಠವಾದ ಸುತ್ತೂರು ಜೆಎಸ್ ಎಸ್ ಮಠಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಎನ್. ಮಹೇಶ್ ಭೇಟಿ ನೀಡಿದ್ದರು. ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ಸಚಿವ ಮಹೇಶ್, ಸಚಿವರಾದ ನಂತರ ಇದೇ ಮೊದಲ ಬಾರಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಮಹೇಶ್.  ಶ್ರೀಗಳ ಜೊತೆ ಉಭಯಕುಶಲೋಪರಿಯಾಗಿ ಮಾತುಕತೆ ನಡೆಸಿದರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾನದಿ ತೀರದಲ್ಲಿ ಸುತ್ತೂರು ಮಠವಿದೆ. var domain = (window.location...Kannada News Portal