ಮುಗಳಖೋಡ: ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ​​ ಮುಗಳಖೋಡ  ಯಲ್ಲಾಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದ್ದರು ಇಂದು ಪೌರಾಡಳಿತ ಸಚಿವ ಸಚಿವ ಈಶ್ವರ ಖಂಡ್ರೆ ಪಟ್ಟಣದ ಶ್ರೀ ಯಲ್ಲಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀ ಯಲ್ಲಾಲಿಂಗೇಶ್ವರ ಗದ್ದುಗೆಗೆ ಪೂಜೆಸಲ್ಲಿಸಿ ಶ್ರೀಮಠದ ಪೀಠಾಧಿಪತಿಗಳಾದ ಡಾ ಮುರುಘರಾಜೇಂದ್ರ ಸ್ವಾಮಿಜೀಯವರ ಆಶೀರ್ವಾದ ಪಡೆದುಕೊಂಡರು.

ಇದೇ ವೇಳೆ ಕುಡಚಿ ಶಾಸಕ ಪಿ ರಾಜೀವ್ ಸಚಿವರೊಂದಿಗೆ ಶ್ರೀಮಠಕ್ಕೆ ಆಗಮಿಸಿದ್ದರು. ಶ್ರೀಗಳು ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಪಿ ರಾಜೀವ್ ಹಾಗೂ ಯೋಜನಾಧಿಕಾರಿಗಳು ಪ್ರವೀಣ ಬಾಗೇವಾಡಿ ರವರನ್ನು ಶಾಲು ಮಾಲೆ ಹಾಕಿ ಸತ್ಕರಿಸಿದರು.

Please follow and like us:
0
http://bp9news.com/wp-content/uploads/2017/11/IMG_2252-1.jpghttp://bp9news.com/wp-content/uploads/2017/11/IMG_2252-1-150x150.jpgBP9 Bureauಆಧ್ಯಾತ್ಮಮುಗಳಖೋಡ: ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ​​ ಮುಗಳಖೋಡ  ಯಲ್ಲಾಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದ್ದರು ಇಂದು ಪೌರಾಡಳಿತ ಸಚಿವ ಸಚಿವ ಈಶ್ವರ ಖಂಡ್ರೆ ಪಟ್ಟಣದ ಶ್ರೀ ಯಲ್ಲಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀ ಯಲ್ಲಾಲಿಂಗೇಶ್ವರ ಗದ್ದುಗೆಗೆ ಪೂಜೆಸಲ್ಲಿಸಿ ಶ್ರೀಮಠದ ಪೀಠಾಧಿಪತಿಗಳಾದ ಡಾ ಮುರುಘರಾಜೇಂದ್ರ ಸ್ವಾಮಿಜೀಯವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಕುಡಚಿ ಶಾಸಕ ಪಿ ರಾಜೀವ್ ಸಚಿವರೊಂದಿಗೆ ಶ್ರೀಮಠಕ್ಕೆ ಆಗಮಿಸಿದ್ದರು. ಶ್ರೀಗಳು ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಪಿ...Kannada News Portal