ಮುಗಳಖೋಡ: ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು ಮುಗಳಖೋಡ-ಜಿಡಗಾ ಮಠರವರ 33ನೆಯ ಗುರುವಂದನ ಕಾರ್ಯಕ್ರಮದ ಪ್ರಯುಕ್ತ ಮುಗಳಖೋಡ ಬೃಹನ್ಮಠದ ಬಸವ ಪುರಾಣ ವೇದಿಕೆಯಲ್ಲಿ ದಿನಾಂಕ 02-12-2017ರಂದು ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಪ್ರಾರಂಭಗೊಂಡಿರುವ ಸಹಜ ಶಿವಯೋಗ ಅಂದರೆ ಸಾಮೂಹಿಕ ಲಿಂಗಪೂಜೆ, ಪೂಜಾ ವಿಧಿ ವಿಧಾನಗಳು ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ಇಂದು ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಮಹಾಮಂಗಲಗೊಂಡಿತು.

ಐದು ದಿನಗಳವರೆಗೆ ಪೂಜ್ಯಶ್ರೀ ಪ್ರಭುದೇವರು ರಬಕವಿ ರವರಿಂದ ಸಾಗಿ ಬಂದಿತ್ತು ಅಪ್ಪಾಜಿ ಕಲಾ ಬಳಗದವರಿಂದ ದಿನಂಪ್ರತಿ ಸಂಗೀತ ಕಾರ್ಯಕ್ರಮವು ಜರುಗಿತು.

Please follow and like us:
0
http://bp9news.com/wp-content/uploads/2017/12/DSC_7401-copy.jpghttp://bp9news.com/wp-content/uploads/2017/12/DSC_7401-copy-150x150.jpgBP9 Bureauಆಧ್ಯಾತ್ಮಮುಗಳಖೋಡ: ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು ಮುಗಳಖೋಡ-ಜಿಡಗಾ ಮಠರವರ 33ನೆಯ ಗುರುವಂದನ ಕಾರ್ಯಕ್ರಮದ ಪ್ರಯುಕ್ತ ಮುಗಳಖೋಡ ಬೃಹನ್ಮಠದ ಬಸವ ಪುರಾಣ ವೇದಿಕೆಯಲ್ಲಿ ದಿನಾಂಕ 02-12-2017ರಂದು ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಪ್ರಾರಂಭಗೊಂಡಿರುವ ಸಹಜ ಶಿವಯೋಗ ಅಂದರೆ ಸಾಮೂಹಿಕ ಲಿಂಗಪೂಜೆ, ಪೂಜಾ ವಿಧಿ ವಿಧಾನಗಳು ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ಇಂದು ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಮಹಾಮಂಗಲಗೊಂಡಿತು. ಐದು ದಿನಗಳವರೆಗೆ ಪೂಜ್ಯಶ್ರೀ ಪ್ರಭುದೇವರು ರಬಕವಿ ರವರಿಂದ ಸಾಗಿ ಬಂದಿತ್ತು ಅಪ್ಪಾಜಿ ಕಲಾ...Kannada News Portal