ಮುಗಳಖೋಡ: ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠ ಮುಕ್ತಿ ಮಂದಿರದಲ್ಲಿ ಲಿಂ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ  89ನೇ ಜಯಂತ್ಯೋತ್ಸವ  ಶ್ರೀ ಯಲ್ಲಾಲಿಂಗೇಶ್ವರ ಹಾಗೂ ಶ್ರೀ ಸಿದ್ಧರಾಮ ಶ್ರೀಗಳ  ದಿವ್ಯ ಪ್ರಕಾಶದಲ್ಲಿ ಹಾಗೂ ಪ. ಪೂ ಶ್ರೀ ಷ. ಶಿ. ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 18ರಂದು ಸೋಮವಾರ ಸಾಯಂಕಾಲ 6:30ಕ್ಕೆ  ಶ್ರೀಮಠದಲ್ಲಿ ನಡೆಯಲಿದೆ ಎಂದು ಶ್ರೀಮಠದ ಕಾರ್ಯಕ್ರಮಗಳ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2017/09/86CO4X.gifhttp://bp9news.com/wp-content/uploads/2017/09/86CO4X-150x150.gifBP9 Bureauಆಧ್ಯಾತ್ಮಮುಗಳಖೋಡ: ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠ ಮುಕ್ತಿ ಮಂದಿರದಲ್ಲಿ ಲಿಂ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ  89ನೇ ಜಯಂತ್ಯೋತ್ಸವ  ಶ್ರೀ ಯಲ್ಲಾಲಿಂಗೇಶ್ವರ ಹಾಗೂ ಶ್ರೀ ಸಿದ್ಧರಾಮ ಶ್ರೀಗಳ  ದಿವ್ಯ ಪ್ರಕಾಶದಲ್ಲಿ ಹಾಗೂ ಪ. ಪೂ ಶ್ರೀ ಷ. ಶಿ. ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 18ರಂದು ಸೋಮವಾರ ಸಾಯಂಕಾಲ 6:30ಕ್ಕೆ  ಶ್ರೀಮಠದಲ್ಲಿ ನಡೆಯಲಿದೆ ಎಂದು ಶ್ರೀಮಠದ ಕಾರ್ಯಕ್ರಮಗಳ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.Kannada News Portal