ಅಧಿಕೃತ ಆಹ್ವಾನ
ಅಧಿಕೃತ ಆಹ್ವಾನ
ಅಧಿಕೃತ ಆಹ್ವಾನ1
ಅಧಿಕೃತ ಆಹ್ವಾನ1

ಮುಗಳಖೋಡ: ಪರಮ ಪೂಜ್ಯ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ನಿಮಿತ್ತ ಅನುಭವ ಮಂಟಪ ಲೋಕಾರ್ಪಣೆ ಸಮಾರಂಭ ಜನವರಿ 2018 ರಂದು ಜರುಗಲಿದೆ.

ಆ ಹಿನ್ನೆಲೆಯಲ್ಲಿ ಭವ್ಯ ಸಮಾರಂಭಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ  ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರಹೆಗ್ಗಡೆ ಅವರಿಗೆ ಪರಮ ಪೂಜ್ಯ ಶ್ರೀಗಳು ಅಧಿಕೃತ ಆಹ್ವಾನ ನೀಡಿದ್ದಾರೆ.

Please follow and like us:
0
BP9 News Bureauಆಧ್ಯಾತ್ಮಮುಗಳಖೋಡ: ಪರಮ ಪೂಜ್ಯ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ನಿಮಿತ್ತ ಅನುಭವ ಮಂಟಪ ಲೋಕಾರ್ಪಣೆ ಸಮಾರಂಭ ಜನವರಿ 2018 ರಂದು ಜರುಗಲಿದೆ. ಆ ಹಿನ್ನೆಲೆಯಲ್ಲಿ ಭವ್ಯ ಸಮಾರಂಭಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ  ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರಹೆಗ್ಗಡೆ ಅವರಿಗೆ ಪರಮ ಪೂಜ್ಯ ಶ್ರೀಗಳು ಅಧಿಕೃತ ಆಹ್ವಾನ ನೀಡಿದ್ದಾರೆ.Kannada News Portal