ಮಂಡ್ಯ: ಯುವಕನ ಮೇಲೆ ಚಿರತೆಗಳು  ದಾಳಿ ಮಾಡಿದ್ದು, ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ  ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ತಡರಾತ್ರಿ ನಡದಿದೆ.ಟಿ.ಎಂ. ಹೊಸೂರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ  ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದಿಂದ ಬಂದಿದ್ದ ಚಿರತೆಗಳಿಂದ ದಾಳಿ ನಡೆದಿದೆ. ಕಾಳೇನಹಳ್ಳಿ ಗ್ರಾಮದ ಮಹೇಶ್ ಚಿರತೆ ದಾಳಿಗೊಳಗಾದ ಯುವಕ.

ರಾತ್ರಿ ಕೆಲಸ ಮುಗಿಸಿ ಬೈಕ್ ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ಮಹೇಶ್ ಮೇಲೆ ಎರಡು ಚಿರತೆಗಳಿಂದ ದಾಳಿ ನಡೆದಿದೆ. ಬೈಕ್ ನಿಂದ ಕೆಳಗೆ ಬಿದ್ದ ಯುವಕನ‌ ಮೇಲೆ ಎರಗುತ್ತಿದ್ದ ಚಿರತೆಗಳು ಕಾರೊಂದು ಬಂದಿದ್ದರಿಂದ್ದ ಯುವಕನನ್ನು ಬಿಟ್ಟು ಕಾಡಿನೊಳಗೆ ಸೇರಿಕೊಂಡಿವೆ.  ಚಿರತೆದಾಳಿಯಿಂದ ಗಾಯಗೊಂಡ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/09/WhatsApp-Image-2018-09-06-at-8.42.56-AM-1024x576.jpeghttp://bp9news.com/wp-content/uploads/2018/09/WhatsApp-Image-2018-09-06-at-8.42.56-AM-150x150.jpegBP9 Bureauಪ್ರಮುಖಮಂಡ್ಯಮೈಸೂರುಮಂಡ್ಯ: ಯುವಕನ ಮೇಲೆ ಚಿರತೆಗಳು  ದಾಳಿ ಮಾಡಿದ್ದು, ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ  ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ತಡರಾತ್ರಿ ನಡದಿದೆ.ಟಿ.ಎಂ. ಹೊಸೂರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ  ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದಿಂದ ಬಂದಿದ್ದ ಚಿರತೆಗಳಿಂದ ದಾಳಿ ನಡೆದಿದೆ. ಕಾಳೇನಹಳ್ಳಿ ಗ್ರಾಮದ ಮಹೇಶ್ ಚಿರತೆ ದಾಳಿಗೊಳಗಾದ ಯುವಕ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal