ಮಂಡ್ಯ ; ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿಯ ಮರಿಜೋಗಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ದಾಳಿಂದ ಲಕ್ಷಾಂತರ ರೂ.ಬೆಳೆ ನಷ್ಟ ಉಂಟಾಗಿದೆ. ಹಲಗೂರು  ರೈತರಿಗೆ ಸೇರಿದ್ದ ಜಮೀನುಗಳಿಗೆ ಲಗ್ಗೆ ಇಟ್ಟ ಆನೆ ಹಿಂಡೊಂದು ರೈತರು ಬೆಳೆದ ೩೦ ತೆಂಗಿನ ಸಸಿ, ೧೦ ತೇಗದ ಮರ, ೧೦ ಗುಂಟೆ ಮುಸುಕಿನ ಜೋಳ, ತೋಟದ ಮನೆಯ ಗೇಟ್ ಮತ್ತು ಸೋಲಾರ್​ ಪ್ಲಾಂಟ್​ನ್ನು ನಾಶಮಾಡಿವೆ.

ಇನ್ನು ಈ ಜಮೀನು  ಮೀನಮ್ಮ ಎಂಬುವವರಿಗೆ ಸೇರಿದ್ದೂ,  ಆನೆ ದಾಳಿಯಿಂದಾಗಿ ಸುಮಾರು ೫ ಲಕ್ಷ ರೂಪಾಯಿಗಳ  ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.  ಈ ನಷ್ಟದಿಂದಾಗಿ ನೊಂದ ರೈತ ಮಹಿಳೆ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಹಾಗೂ ಸದ್ಯ ಈ ಪ್ರಕರಣ ಸಂಬಂಧ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
Please follow and like us:
0
http://bp9news.com/wp-content/uploads/2018/09/Karnatakada-Miditha-16.jpeghttp://bp9news.com/wp-content/uploads/2018/09/Karnatakada-Miditha-16-150x150.jpegBP9 Bureauಪ್ರಮುಖಮಂಡ್ಯಮಂಡ್ಯ ; ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿಯ ಮರಿಜೋಗಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ದಾಳಿಂದ ಲಕ್ಷಾಂತರ ರೂ.ಬೆಳೆ ನಷ್ಟ ಉಂಟಾಗಿದೆ. ಹಲಗೂರು  ರೈತರಿಗೆ ಸೇರಿದ್ದ ಜಮೀನುಗಳಿಗೆ ಲಗ್ಗೆ ಇಟ್ಟ ಆನೆ ಹಿಂಡೊಂದು ರೈತರು ಬೆಳೆದ ೩೦ ತೆಂಗಿನ ಸಸಿ, ೧೦ ತೇಗದ ಮರ, ೧೦ ಗುಂಟೆ ಮುಸುಕಿನ ಜೋಳ, ತೋಟದ ಮನೆಯ ಗೇಟ್ ಮತ್ತು ಸೋಲಾರ್​ ಪ್ಲಾಂಟ್​ನ್ನು ನಾಶಮಾಡಿವೆ.  var domain = (window.location != window.parent.location)? document.referrer : document.location.href; if(domain==''){domain =...Kannada News Portal