ಮಂಡ್ಯ : ತಾಲೂಕಿನ ಸಾತನೂರು ಗ್ರಾಮದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೇ ಗ್ರಾಮದ ನಿವಾಸಿಯಾಗಿರುವ ಆನಂದ್ ಎಂಬುವರಿಗೆ ಸೇರಿದ ಮನೆಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ,  ಬೆಂಕಿ ಅವಘಡದಲ್ಲಿ ಮನೆಕಳೆದು ಕೊಂಡ ಆನಂದ್,  ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಂಥಾ ವಿಪರ್ಯಾಸ ಎಂದರೆ ಅಗ್ನಿಶಾಮಕ ವಾಹನ ಮತ್ತು ಅಧಿಕಾರಿಗಳು ಬರುವಷ್ಟರಲ್ಲಿ ಅವರ ಮನೆ ಸಂಪೂರ್ಣ ಭಸ್ಮವಾಗಿದೆ. ಈ  ಅವಘಡಕ್ಕೆ ಕಾರಣ ಏನೆಂಬುದು ಇದೂವರೆಗೂ ತಿಳಿದು ಬಂದಿಲ್ಲ.

ಸದ್ಯ ಈ ಪ್ರಕರಣವು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.
ವರದಿ : ಮೋಹನ್ ಕುಮಾರ್, ಮಂಡ್ಯ
Please follow and like us:
0
http://bp9news.com/wp-content/uploads/2018/09/Karnatakada-Miditha-10.jpeghttp://bp9news.com/wp-content/uploads/2018/09/Karnatakada-Miditha-10-150x150.jpegBP9 Bureauಪ್ರಮುಖಮಂಡ್ಯಮಂಡ್ಯ : ತಾಲೂಕಿನ ಸಾತನೂರು ಗ್ರಾಮದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೇ ಗ್ರಾಮದ ನಿವಾಸಿಯಾಗಿರುವ ಆನಂದ್ ಎಂಬುವರಿಗೆ ಸೇರಿದ ಮನೆಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ,  ಬೆಂಕಿ ಅವಘಡದಲ್ಲಿ ಮನೆಕಳೆದು ಕೊಂಡ ಆನಂದ್,  ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಂಥಾ ವಿಪರ್ಯಾಸ ಎಂದರೆ ಅಗ್ನಿಶಾಮಕ ವಾಹನ ಮತ್ತು ಅಧಿಕಾರಿಗಳು ಬರುವಷ್ಟರಲ್ಲಿ ಅವರ ಮನೆ ಸಂಪೂರ್ಣ ಭಸ್ಮವಾಗಿದೆ. ಈ  ಅವಘಡಕ್ಕೆ ಕಾರಣ ಏನೆಂಬುದು ಇದೂವರೆಗೂ ತಿಳಿದು ಬಂದಿಲ್ಲ.  var domain = (window.location...Kannada News Portal