ಮಂಡ್ಯ : ಡೆತ್ ನೋಟು ಬರೆದು ನವ ವಿವಾಹಿತರು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಯಲ್ಲಿ ನಡೆದಿದೆ.  ಹೆಬ್ಬಕವಾಡಿ ಗ್ರಾಮದ  ನವೀನ್ (26),ನಂದಿನಿ(21)ಆತ್ಮಹತ್ಯೆ ಗೆ ಶರಣಾದ ದಂಪತಿ ಎಂದು ತಿಳಿದು ಬಂದಿದೆ. ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವೀನ್ ಹಾಗೂ ನಂದಿನಿ ಮದುವೆಯ ನಂತರ ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗುತಿದೆ.

ಕಳೆದ‌ 15 ದಿನದ ಹಿಂದೆ ಅಜ್ಜಿ ಮನೆ ಅಂಚೆದೊಡ್ಡಿಗೆ ಬಂದಿದ್ದ ದಂಪತಿ ಡೆತ್ ನೋಟ್ ಬರೆದಿಟ್ಟೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು. ಡೆತ್ ನೋಟ್ ನಲ್ಲಿ ಪ್ರೀತಿಸಿ ಮದುವೆಯಾದರು ಅಂದುಕೊಂಡಂತೆ ಬದುಕಲಾಗ್ತಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು. ಜೀವನ್ನು ಸಾಗಿಸಲು ಸಾದ್ಯವಾಗದೆ ಸಾವಿಗೆ ತೆಲೆಬಾಗಿದ್ದಾರೆ ಈ ನವ ಜೋಡಿ. ಇನ್ನು ಈ  ಘಟನೆ ಸಂಬಂಧ  ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-19-at-6.18.34-PM.jpeghttp://bp9news.com/wp-content/uploads/2018/09/WhatsApp-Image-2018-09-19-at-6.18.34-PM-150x150.jpegBP9 Bureauಪ್ರಮುಖಮಂಡ್ಯಮಂಡ್ಯ : ಡೆತ್ ನೋಟು ಬರೆದು ನವ ವಿವಾಹಿತರು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಯಲ್ಲಿ ನಡೆದಿದೆ.  ಹೆಬ್ಬಕವಾಡಿ ಗ್ರಾಮದ  ನವೀನ್ (26),ನಂದಿನಿ(21)ಆತ್ಮಹತ್ಯೆ ಗೆ ಶರಣಾದ ದಂಪತಿ ಎಂದು ತಿಳಿದು ಬಂದಿದೆ. ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವೀನ್ ಹಾಗೂ ನಂದಿನಿ ಮದುವೆಯ ನಂತರ ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗುತಿದೆ. var domain = (window.location != window.parent.location)? document.referrer : document.location.href; if(domain==''){domain = (window.location...Kannada News Portal