ಈಶ ಫೌಂಡೇಷನ್ ಸದ್ಗುರು ಜಗ್ಗಿವಾಸುದೇವ ಪೂಜೆ ಸಲ್ಲಿಸಿದ ಸಂದರ್ಭ

ಮಂಡ್ಯ: ನದಿಗಳ ರಕ್ಷಿಸಿ ಆಂದೋಲನಕ್ಕೆ ಕೈ ಹಾಕಿರುವ ಈಶ ಫೌಂಡೇಷನ್ ಒಂದು ಒಳ್ಳೆಯ ಆಂದೋಲನಕ್ಕಾಗಿ ಸಾರ್ವಜನಿಕರನ್ನ ಒಟ್ಟುಗೂಡಿಸುತ್ತದೆ. ಈಶ ಫೌಂಡೇಷನ್ ಸದ್ಗುರು ಜಗ್ಗಿವಾಸುದೇವ ಅವರು ದೇಶಾದ್ಯಂತ ಸಂಚಾರ ಮಾಡಿ ನದಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಆ ಹಿನ್ನೆಲೆಯಲ್ಲಿ ನದಿಗಳ ರಕ್ಷಿಸಿ ಆಂದೋಲನಕ್ಕೆ ಕೆಆರ್​​ಎಸ್​​ ಹಿನ್ನೀರಿನ ಮೀನಾಕ್ಷಿಪುರಂನಲ್ಲಿ ಈಶ ಫೌಂಡೇಷನ್ ಸದ್ಗುರು ಜಗ್ಗಿವಾಸುದೇವ ಅವರು  ಕಾವೇರಿ ನದಿಗೆ ಪೂಜೆ ಸಲ್ಲಿಸಿ ನದಿಗಳ ರಕ್ಷಿಸಿ ಆಂದೋಲನದ ಮಾಹಿತಿ ನೀಡಿದರು.

 

Please follow and like us:
0
http://bp9news.com/wp-content/uploads/2017/09/WhatsApp-Image-2017-09-08-at-9.45.14-AM-1024x576.jpeghttp://bp9news.com/wp-content/uploads/2017/09/WhatsApp-Image-2017-09-08-at-9.45.14-AM-150x150.jpegBP9 Bureauಮಂಡ್ಯಸದ್ಗುರುಮಂಡ್ಯ: ನದಿಗಳ ರಕ್ಷಿಸಿ ಆಂದೋಲನಕ್ಕೆ ಕೈ ಹಾಕಿರುವ ಈಶ ಫೌಂಡೇಷನ್ ಒಂದು ಒಳ್ಳೆಯ ಆಂದೋಲನಕ್ಕಾಗಿ ಸಾರ್ವಜನಿಕರನ್ನ ಒಟ್ಟುಗೂಡಿಸುತ್ತದೆ. ಈಶ ಫೌಂಡೇಷನ್ ಸದ್ಗುರು ಜಗ್ಗಿವಾಸುದೇವ ಅವರು ದೇಶಾದ್ಯಂತ ಸಂಚಾರ ಮಾಡಿ ನದಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ನದಿಗಳ ರಕ್ಷಿಸಿ ಆಂದೋಲನಕ್ಕೆ ಕೆಆರ್​​ಎಸ್​​ ಹಿನ್ನೀರಿನ ಮೀನಾಕ್ಷಿಪುರಂನಲ್ಲಿ ಈಶ ಫೌಂಡೇಷನ್ ಸದ್ಗುರು ಜಗ್ಗಿವಾಸುದೇವ ಅವರು  ಕಾವೇರಿ ನದಿಗೆ ಪೂಜೆ ಸಲ್ಲಿಸಿ ನದಿಗಳ ರಕ್ಷಿಸಿ ಆಂದೋಲನದ ಮಾಹಿತಿ ನೀಡಿದರು.  Kannada News Portal