ಮಂಡ್ಯ : ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ  ನಿವೃತ್ತ ಡಿ.ಸಿ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಬಳಿ ನಡೆದಿದೆ. ಸಿದ್ದಯ್ಯಕೊಪ್ಪಲು ಗ್ರಾಮದ ನಾಗರಾಜು (65) ಮೃತ ನಿವೃತ್ತ ಜಿಲ್ಲಾಧಿಕಾರಿಯಾಗಿದ್ದಾರೆ. ದೊಡ್ಡ ಬ್ಯಾಡರಹಳ್ಳಿ ಬಳಿಯ ಜಮೀನಿನಲ್ಲಿ ಕೆಲ್ಸ ಮಾಡಿಸುತ್ತಿದ್ದ ವೇಳೆಗ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಯಚೂರಿನಲ್ಲಿ ಇವರು ಡಿ‌ಸಿಯಾಗಿ ಕೆಲಸ ನಿರ್ವಹಿಸಿದ್ದರು. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Please follow and like us:
0
http://bp9news.com/wp-content/uploads/2018/07/collage-2-1-1024x768.jpghttp://bp9news.com/wp-content/uploads/2018/07/collage-2-1-e1531401621211-150x150.jpgBP9 Bureauಪ್ರಮುಖಮಂಡ್ಯಮಂಡ್ಯ : ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ  ನಿವೃತ್ತ ಡಿ.ಸಿ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಬಳಿ ನಡೆದಿದೆ. ಸಿದ್ದಯ್ಯಕೊಪ್ಪಲು ಗ್ರಾಮದ ನಾಗರಾಜು (65) ಮೃತ ನಿವೃತ್ತ ಜಿಲ್ಲಾಧಿಕಾರಿಯಾಗಿದ್ದಾರೆ. ದೊಡ್ಡ ಬ್ಯಾಡರಹಳ್ಳಿ ಬಳಿಯ ಜಮೀನಿನಲ್ಲಿ ಕೆಲ್ಸ ಮಾಡಿಸುತ್ತಿದ್ದ ವೇಳೆಗ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಯಚೂರಿನಲ್ಲಿ ಇವರು ಡಿ‌ಸಿಯಾಗಿ ಕೆಲಸ ನಿರ್ವಹಿಸಿದ್ದರು. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ...Kannada News Portal