ಮಂಗಳೂರು :  ಮಹಿಳಾ ಕಾರ್ಪೋರೇಟರ್ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ  ಧರ್ಮದೇಟು ಬಿದ್ದಿದೆ.ಅಸಭ್ಯವಾಗಿ ವರ್ತಿಸಿದ ಅಬ್ದುಲ್ ಸತ್ತಾರ್​​ಗೆ ಧರ್ಮದೇಟು ನೀಡಿದ ಸುರತ್ಕಲ್ ಕ್ಷೇತ್ರದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ

ಕಾರ್ಪೋರೇಟರ್ ಪ್ರತಿಭಾ ಜತೆ ಅಸಭ್ಯವಾಗಿ ವರ್ತಿಸಿದ್ದ‌ ಎಂಬ‌ ಆರೋಪದಡಿ ಶಾಸಕ ಮೊಯ್ದೀನ್ ಬಾವಾರ ಕಚೇರಿಯಲ್ಲೇ ಹೊಡೆಯಲು ಪ್ರತಿಭಾ ಯತ್ನಿಸಿದ್ದರಂತೆ.

ತಪ್ಪಿಸಿ ಓಡಿದ ಅಬ್ದುಲ್ ಸತ್ತಾರ್ ಮತ್ತೆ ಪ್ರತಿಭಾ ಕಾರಿಗೆ ಅಡ್ಡ ಬಂದಾಗ ಧರ್ಮದೇಟು ನೀಡಿದ್ದಾರೆ.ಸುರತ್ಕಲ್ ವ್ಯಾಪ್ತಿಯಲ್ಲಿ ಈ ಹಿಂದೆಯೂ ಮಹಿಳೆಯರ‌ ಜತೆ ಅಬ್ದುಲ್ ಸತ್ತಾರ್​​​ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಮಹಿಳೆಯರ ಖಾಸಗಿ ಜೀವನದಲ್ಲಿ ಮಧ್ಯಪ್ರವೇಶಿಸುತ್ತಿರುವ ಬಗ್ಗೆ ಆರೋಪ‌ ಹೊಂದಿರುವ ಅಬ್ದುಲ್ ಸತ್ತಾರ್​​ ಯುವತಿ ವಿಚಾರದಲ್ಲೇ ಈ ಹಿಂದೆ ಹಿಂದು ಸಂಘಟನೆಗಳು ಅಬ್ದುಲ್ ಸತ್ತಾರ್ ಕೈ ಕಡಿದಿದ್ದರು. ಆದರೂ ಚಪಲ‌ ಬಿಡದ ಅಬ್ದುಲ್ ಸತ್ತಾರ್ ನಿಂದ ಮತ್ತೆ ಮುಂದುವರಿದಿದ್ದ ಕಿರುಕುಳ ಕಾರ್ಪೋರೇಟರ್ ಪ್ರತಿಭಾಗೆ ಕಿರಿಕ್ ಮಾಡಿದ್ದಕ್ಕೆ ಸಕ್ಕತ್ತ್ ಪೆಟ್ಟು.

Please follow and like us:
0
http://bp9news.com/wp-content/uploads/2018/03/DVk-9DxVoAAH9Ti.jpghttp://bp9news.com/wp-content/uploads/2018/03/DVk-9DxVoAAH9Ti-150x150.jpgBP9 Bureauಮಂಗಳೂರುಮಂಗಳೂರು :  ಮಹಿಳಾ ಕಾರ್ಪೋರೇಟರ್ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ  ಧರ್ಮದೇಟು ಬಿದ್ದಿದೆ.ಅಸಭ್ಯವಾಗಿ ವರ್ತಿಸಿದ ಅಬ್ದುಲ್ ಸತ್ತಾರ್​​ಗೆ ಧರ್ಮದೇಟು ನೀಡಿದ ಸುರತ್ಕಲ್ ಕ್ಷೇತ್ರದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕಾರ್ಪೋರೇಟರ್ ಪ್ರತಿಭಾ ಜತೆ ಅಸಭ್ಯವಾಗಿ ವರ್ತಿಸಿದ್ದ‌ ಎಂಬ‌ ಆರೋಪದಡಿ ಶಾಸಕ ಮೊಯ್ದೀನ್ ಬಾವಾರ ಕಚೇರಿಯಲ್ಲೇ ಹೊಡೆಯಲು ಪ್ರತಿಭಾ ಯತ್ನಿಸಿದ್ದರಂತೆ. ತಪ್ಪಿಸಿ ಓಡಿದ ಅಬ್ದುಲ್ ಸತ್ತಾರ್ ಮತ್ತೆ ಪ್ರತಿಭಾ ಕಾರಿಗೆ ಅಡ್ಡ ಬಂದಾಗ ಧರ್ಮದೇಟು ನೀಡಿದ್ದಾರೆ.ಸುರತ್ಕಲ್ ವ್ಯಾಪ್ತಿಯಲ್ಲಿ ಈ ಹಿಂದೆಯೂ ಮಹಿಳೆಯರ‌ ಜತೆ ಅಬ್ದುಲ್...Kannada News Portal