ಮಂಗಳೂರು : ಆಟಿ ಅಮವಾಸ್ಯೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಪೂಜೆ, ತೀರ್ಥಸ್ನಾನ ಮಾಡಲಾಯಿತು. ಬಂಟ್ವಾಳದ ನರಹರಿ ಶ್ರೀ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು.ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ನರಹರಿ ಶ್ರೀ ಸದಾಶಿವ ದೇವಸ್ಥಾನ  ಶಂಕ, ಚಕ್ರ, ಗದಾ, ಪದ್ಮ ನಾಲ್ಕು ಕೆರೆಗಳಲ್ಲಿ ಮಿಂದ ಬಳಿಕ ಪೂಜೆ ಸಲ್ಲಿಸಿದರು.ಇನ್ನು ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಶಿವ ಪಾರ್ವತಿ ದೇವಾಲಯದ ಪ್ರವೇಶದ ಮೊದಲು ಭಕ್ತಾಧಿಗಳು ಸಾಲು ಸಾಲಾಗಿ ಬಂದು ಕಾರಿಂಜ ಕೆರೆಯಲ್ಲಿ ಬಾಗಿನ ಅರ್ಪಿಸಿ ಬಳಿಕ ಸ್ನಾನ ಮಾಡಿ ದೇವರ ದರ್ಶನ ಪಡೆದರು. ನವ ದಂಪತಿಗಳು ಆಟಿ ಅಮಾವಾಸ್ಯೆ ದಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿ ಸ್ನಾನ ಮಾಡಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

Please follow and like us:
0
http://bp9news.com/wp-content/uploads/2018/08/-ಅಮವಾಸ್ಯೆ-BP9-NEWS2-e1533985777500.jpeghttp://bp9news.com/wp-content/uploads/2018/08/-ಅಮವಾಸ್ಯೆ-BP9-NEWS2-e1533985777500-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಆಟಿ ಅಮವಾಸ್ಯೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಪೂಜೆ, ತೀರ್ಥಸ್ನಾನ ಮಾಡಲಾಯಿತು. ಬಂಟ್ವಾಳದ ನರಹರಿ ಶ್ರೀ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು.ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ನರಹರಿ ಶ್ರೀ ಸದಾಶಿವ ದೇವಸ್ಥಾನ  ಶಂಕ, ಚಕ್ರ, ಗದಾ, ಪದ್ಮ ನಾಲ್ಕು ಕೆರೆಗಳಲ್ಲಿ ಮಿಂದ ಬಳಿಕ ಪೂಜೆ ಸಲ್ಲಿಸಿದರು. var domain = (window.location != window.parent.location)? document.referrer...Kannada News Portal