ಮಂಗಳೂರು : ಎಲ್ಲರೂ ಹೋಟೆಲ್​ಗೆ ಸಾಮಾನ್ಯವಾಗಿ ಊಟಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಇವರು ಬಂದ್ದಿದ್ದೇ ಬೇರೆದಕ್ಕೆ ನೋಡಿ. ಹೋಟೆಲ್ ಒಂದರಲ್ಲಿ ಸಿಎಫ್ಎಲ್ ಬಲ್ಬ್ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ನಾಗುರಿಯಲ್ಲಿರುವ ತನುಶ್ರೀ ಹೋಟೆಲ್ ಗೆ ಬಂದ ಕಳ್ಳರು ಹೋಟೆಲ್ ಹೊರಾಂಗಣದಲ್ಲಿ ಹಾಕಲಾದ ಎರಡು ಬಲ್ಬ್ ಕದ್ದಿದ್ದಾರೆ. ಈ ವೇಳೆ ಕಳ್ಳರು ಚೂರಿ ಹಿಡಿದು ಬಂದಿದ್ದರು. ಈ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Please follow and like us:
0
http://bp9news.com/wp-content/uploads/2018/06/Karnatakada-Miditha-48.jpeghttp://bp9news.com/wp-content/uploads/2018/06/Karnatakada-Miditha-48-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಎಲ್ಲರೂ ಹೋಟೆಲ್​ಗೆ ಸಾಮಾನ್ಯವಾಗಿ ಊಟಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಇವರು ಬಂದ್ದಿದ್ದೇ ಬೇರೆದಕ್ಕೆ ನೋಡಿ. ಹೋಟೆಲ್ ಒಂದರಲ್ಲಿ ಸಿಎಫ್ಎಲ್ ಬಲ್ಬ್ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ನಾಗುರಿಯಲ್ಲಿರುವ ತನುಶ್ರೀ ಹೋಟೆಲ್ ಗೆ ಬಂದ ಕಳ್ಳರು ಹೋಟೆಲ್ ಹೊರಾಂಗಣದಲ್ಲಿ ಹಾಕಲಾದ ಎರಡು ಬಲ್ಬ್ ಕದ್ದಿದ್ದಾರೆ. ಈ ವೇಳೆ ಕಳ್ಳರು ಚೂರಿ ಹಿಡಿದು ಬಂದಿದ್ದರು. ಈ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. var domain = (window.location...Kannada News Portal