ಮಂಗಳೂರು : ಚುನಾವಣೆ ನಡೆಸುವಲ್ಲಿ  ಚುನಾವಣಾ ಆಯೋಗ ವಿಫಲ ಗೊಂಡಿದೆ.ಆಯೋಗ ನೀಡಿದ ವೋಟರ್ ಸ್ಲಿಪ್​​ನಲ್ಲಿ  ದುರುಪಯೋಗ ಸಾಧ್ಯತೆ ಹೆಚ್ಚು ಎಂದು ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಮತ ಹಾಕಲು ಚುನಾವಣಾ ಆಯೋಗ ಗುರುತಿನ ಚೀಟಿಯು ಅಗತ್ಯ ವಿರಲಿಲ್ಲ, ಕೇವಲ ವೋಟರ್ ಸ್ಲಿಪ್ ತೋರಿಸಿ ಮತ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ಆದರೆ  ಆ ವೋಟರ್ ಸ್ಲಿಪ್​​ನಲ್ಲಿ  ಕಪ್ಪು ಬಿಳುಪು ಭಾವಚಿತ್ರ ಇರುತ್ತೆ. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯ ಎಂದು ಆರೋಪಿಸಿದ್ದಾರೆ.

ಈ ರೀತಿ ಕ್ರಮದಿಂದ ದುರುಪಯೋಗ ಸಾಧ್ಯತೆ ಇದ್ದು, ವೋಟರ್ ಸ್ಲಿಪ್ ನ್ನು  ಮನೆಮನೆಗೆ ಮುಟ್ಟಿಸಲು ಆಯೋಗ ವಿಫಲವಾಗಿದೆ.ಕೆಲವು ಕಡೆ ರಾಜಕೀಯ ಪ್ರಭಾವಿಗಳಿಗೆ ಮಾತ್ರ ವೋಟರ್ ಸ್ಲಿಪ್ ಕೊಡಲಾಗಿದೆ. ಇದರಿಂದ ಮುಂದೆ‌ ಸಾಕಷ್ಟು ಸಮಸ್ಯೆ ಯಾಗಲಿದ್ದು, ಈ ಬಗ್ಗೆ ಚುನಾವಣಾ ಆಯೋಗ ಕ್ಕೆ ಪತ್ರ ಬರೆಯುವೆ ಎಂದು ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/UTK_2.jpghttp://bp9news.com/wp-content/uploads/2018/05/UTK_2-150x150.jpgBP9 Bureauಪ್ರಮುಖಮಂಗಳೂರುಮಂಗಳೂರು : ಚುನಾವಣೆ ನಡೆಸುವಲ್ಲಿ  ಚುನಾವಣಾ ಆಯೋಗ ವಿಫಲ ಗೊಂಡಿದೆ.ಆಯೋಗ ನೀಡಿದ ವೋಟರ್ ಸ್ಲಿಪ್​​ನಲ್ಲಿ  ದುರುಪಯೋಗ ಸಾಧ್ಯತೆ ಹೆಚ್ಚು ಎಂದು ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಮತ ಹಾಕಲು ಚುನಾವಣಾ ಆಯೋಗ ಗುರುತಿನ ಚೀಟಿಯು ಅಗತ್ಯ ವಿರಲಿಲ್ಲ, ಕೇವಲ ವೋಟರ್ ಸ್ಲಿಪ್ ತೋರಿಸಿ ಮತ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ಆದರೆ  ಆ ವೋಟರ್ ಸ್ಲಿಪ್​​ನಲ್ಲಿ  ಕಪ್ಪು ಬಿಳುಪು ಭಾವಚಿತ್ರ ಇರುತ್ತೆ. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯ ಎಂದು...Kannada News Portal