ಮಂಗಳೂರು : ನನಗೆ ಇಲ್ಲಿ ಆತಂಕದ ವಾತವರಣ ಇದೆ. ನನಗೆ ಇಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು  ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ರಾತ್ರಿ  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆದರಿಕೆ ಹಾಕಿದ್ದಾರೆ. ನನ್ನ ಕಾರ್ ಡ್ರೈವರ್ ಬಳಿ ನಾಲ್ಕು ಮಂದಿ ನನ್ನ ಬಗ್ಗೆ  ಪ್ರಶ್ನೆ ಮಾಡಿದ್ದಾರೆ.ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿದ್ದಾರೆ. ಹಾಗೆ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ. ನಂತರ ಪೊಲೀಸರು ಬಂದ ಕೂಡಲೇ ವಾಪಾಸಾಗಿದ್ದಾರೆ ಎಂದು ಮಾಧ್ಯಮ ಸಂವಾದದಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

Please follow and like us:
0
http://bp9news.com/wp-content/uploads/2018/03/Prakash-Raj.jpghttp://bp9news.com/wp-content/uploads/2018/03/Prakash-Raj-150x150.jpgBP9 Bureauಪ್ರಮುಖಮಂಗಳೂರು  ಮಂಗಳೂರು : ನನಗೆ ಇಲ್ಲಿ ಆತಂಕದ ವಾತವರಣ ಇದೆ. ನನಗೆ ಇಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು  ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ರಾತ್ರಿ  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆದರಿಕೆ ಹಾಕಿದ್ದಾರೆ. ನನ್ನ ಕಾರ್ ಡ್ರೈವರ್ ಬಳಿ ನಾಲ್ಕು ಮಂದಿ ನನ್ನ ಬಗ್ಗೆ  ಪ್ರಶ್ನೆ ಮಾಡಿದ್ದಾರೆ.ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿದ್ದಾರೆ. ಹಾಗೆ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ. ನಂತರ ಪೊಲೀಸರು ಬಂದ ಕೂಡಲೇ ವಾಪಾಸಾಗಿದ್ದಾರೆ ಎಂದು ಮಾಧ್ಯಮ...Kannada News Portal