ಮಂಗಳೂರು : ಈ ಸಲದ ಚುನಾವಣೆ ಸತ್ಯ ಮತ್ತು ಅಪಪ್ರಚಾರ ನಡುವಿನ ಚುನಾವಣೆ. ಕಾಂಗ್ರೆಸ್ ನಾಲ್ಕು ವರ್ಷ ಹತ್ತು ತಿಂಗಳು ಮಾಡಿದ ಅಭಿವೃದ್ಧಿ ಕಾರ್ಯ ಜನಸಾಮಾನ್ಯರ ಕಣ್ಣಮುಂದೆ ಇದೆ ಎಂದು ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳಿನಲ್ಲಿ ಅಪಪ್ರಚಾರ ಮಾಡುವ ಪ್ರಯತ್ನವಾಗುತ್ತಿದೆ.ಕರ್ನಾಟಕ ಮತ್ತು ಉಳ್ಳಾಲ ಉತ್ತರಪ್ರದೇಶ ಅಲ್ಲ. ಮತದಾರರು ಇದನ್ನು ತೋರಿಸಿಕೊಡುತ್ತಾರೆ.ಪಕ್ಷಭೇಧ ಮಾಡದೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಎಲ್ಲಾ ಸಮುದಾಯದವರ ಅಭಿವೃದ್ಧಿ ಗೆ ಅನುದಾನ ಬಿಡುಗಡೆಯಾಗಿದೆ.ಪ್ರೀತಿಯಿಂದ ಚುನಾವಣೆ ಗೆಲ್ಲಲ್ಲಿದ್ದೇವೆ ಎಂದರು.

ಇನ್ನು ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಕೃತ್ಯವನ್ನ ಖಂಡಿಸಿದ ಅವ್ರು ಈ ಪ್ರಕರಣವು ಭಾರತ ವಿಶ್ವದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಫೋಕ್ಸೋ ಕಾನೂನು ಇನ್ನಷ್ಟು ಬಲಿಷ್ಠ ಗೊಳಿಸಬೇಕು.ಇಂತಹ ಕೃತ್ಯ ಮಾಡಿದವರಿಗೆ ಜಾಮೀನು ಇಲ್ಲ ಎನ್ನುವ ಕಾನೂನು ರೂಪಿಸಬೇಕು ಎಂದು ಪ್ರಧಾನಮಂತ್ರಿ ,ಕಾನೂನು ಮಂತ್ರಿಗಳಿಗೆ ಆಗ್ರಹಿಸಿದರು.

ಬಿಪಿ9 ನ್ಯೂಸ್ ಮಂಗಳೂರು

Please follow and like us:
0
http://bp9news.com/wp-content/uploads/2018/04/download-1-3.jpghttp://bp9news.com/wp-content/uploads/2018/04/download-1-3-150x150.jpgBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಈ ಸಲದ ಚುನಾವಣೆ ಸತ್ಯ ಮತ್ತು ಅಪಪ್ರಚಾರ ನಡುವಿನ ಚುನಾವಣೆ. ಕಾಂಗ್ರೆಸ್ ನಾಲ್ಕು ವರ್ಷ ಹತ್ತು ತಿಂಗಳು ಮಾಡಿದ ಅಭಿವೃದ್ಧಿ ಕಾರ್ಯ ಜನಸಾಮಾನ್ಯರ ಕಣ್ಣಮುಂದೆ ಇದೆ ಎಂದು ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳಿನಲ್ಲಿ ಅಪಪ್ರಚಾರ ಮಾಡುವ ಪ್ರಯತ್ನವಾಗುತ್ತಿದೆ.ಕರ್ನಾಟಕ ಮತ್ತು ಉಳ್ಳಾಲ ಉತ್ತರಪ್ರದೇಶ ಅಲ್ಲ. ಮತದಾರರು ಇದನ್ನು ತೋರಿಸಿಕೊಡುತ್ತಾರೆ.ಪಕ್ಷಭೇಧ ಮಾಡದೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಎಲ್ಲಾ ಸಮುದಾಯದವರ ಅಭಿವೃದ್ಧಿ...Kannada News Portal