ಮಂಗಳೂರು : ಬೇಲಿಯಲ್ಲಿ ಸಿಲುಕಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನು  ರಕ್ಷಿಸಿ ಚಾರ್ಮಾಡಿ ಘಾಟ್ ಗೆ ಬಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲುವಿನ ಆಯಿಲಹಡಿಮೆ ರಸ್ತೆ ಪಕ್ಕದಲ್ಲಿ ಕಾಳಿಂಗ ಸರ್ಪ ಬೇಲಿ ಯಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುತ್ತಿತ್ತು. ಉಜಿರೆಯ ಸ್ನೇಕ್ ಜೋಯ್ ಅವರು ಕಾಳಿಂಗ ಸರ್ಪ ವನ್ನು ರಕ್ಷಿಸಿ ಚಾರ್ಮಾಡಿ ಘಾಟ್ ನಲ್ಲಿ ಬಿಟ್ಟಿದ್ದಾರೆ


Please follow and like us:
0
http://bp9news.com/wp-content/uploads/2018/06/Karnatakada-Miditha-70.jpeghttp://bp9news.com/wp-content/uploads/2018/06/Karnatakada-Miditha-70-150x150.jpegBP9 Bureauಮಂಗಳೂರುಮಂಗಳೂರು : ಬೇಲಿಯಲ್ಲಿ ಸಿಲುಕಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನು  ರಕ್ಷಿಸಿ ಚಾರ್ಮಾಡಿ ಘಾಟ್ ಗೆ ಬಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲುವಿನ ಆಯಿಲಹಡಿಮೆ ರಸ್ತೆ ಪಕ್ಕದಲ್ಲಿ ಕಾಳಿಂಗ ಸರ್ಪ ಬೇಲಿ ಯಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುತ್ತಿತ್ತು. ಉಜಿರೆಯ ಸ್ನೇಕ್ ಜೋಯ್ ಅವರು ಕಾಳಿಂಗ ಸರ್ಪ ವನ್ನು ರಕ್ಷಿಸಿ ಚಾರ್ಮಾಡಿ ಘಾಟ್ ನಲ್ಲಿ ಬಿಟ್ಟಿದ್ದಾರೆ var domain = (window.location != window.parent.location)? document.referrer : document.location.href; var scpt=document.createElement('script'); var GetAttribute...Kannada News Portal