ಮಂಗಳೂರು: ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆಯ ಆಶ್ರಯದಲ್ಲಿ ಕಳೆದ7  ದಿನಗಳಿಂದ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ 26ನೇ   ವರ್ಷದ ‘ಮಂಗಳೂರು ಗಣೇಶೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ.


ಕಳೆದರಾತ್ರಿ ನಡೆದ ವಿಸರ್ಜನಾ ಪೂಜೆಯ ಬಳಿಕ ಶ್ರೀ ದೇವರನ್ನು ಭವ್ಯವಾದ ಶೋಭಾಯಾತ್ರೆಯಮೂಲಕ ಕರೆತಂದು ನಸುಕಿನ ಜಾವ‌ ಮಹಾಮ್ಮಾಯಿ ಕೆರೆಯಲ್ಲಿ ವಿಸರ್ಜನೆ ಗೊಳಿಸಲಾಯಿತು.ಇನ್ನೂ ಶೋಭಾಯತ್ರೆ ಮೆರವಣಿಗೆಯಲ್ಲಿ ಹಲವು ಮನಮೋಹಕ ದೃಶ್ಯ ರೂಪಕಗಳು ಸ್ತಬ್ದ್ದ ಚಿತ್ರಗಳು, ವಾದ್ಯಗೋಷ್ಠಿ ಹಾಗೂ ಚೆಂಡೆ ಬಳಗ ಆಕರ್ಷಕ ಸುಡುಮದ್ದು ಪ್ರದರ್ಶನ ಸೇರಿದ್ದ ಲಕ್ಷಾಂತರ ಜನರ ಕಣ್ಮನ ಸೆಳೆಯಿತು.

Please follow and like us:
0
http://bp9news.com/wp-content/uploads/2018/09/ಗಣೇಶೋತ್ಸವಕ್ಕೆ-ವೈಭವದ-ತೆರೆ-BP9-NEWS.jpeghttp://bp9news.com/wp-content/uploads/2018/09/ಗಣೇಶೋತ್ಸವಕ್ಕೆ-ವೈಭವದ-ತೆರೆ-BP9-NEWS-150x150.jpegBP9 Bureauಪ್ರಮುಖಮಂಗಳೂರುಮಂಗಳೂರು: ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆಯ ಆಶ್ರಯದಲ್ಲಿ ಕಳೆದ7  ದಿನಗಳಿಂದ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ 26ನೇ   ವರ್ಷದ ‘ಮಂಗಳೂರು ಗಣೇಶೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt);  ಕಳೆದರಾತ್ರಿ ನಡೆದ ವಿಸರ್ಜನಾ ಪೂಜೆಯ ಬಳಿಕ ಶ್ರೀ ದೇವರನ್ನು ಭವ್ಯವಾದ ಶೋಭಾಯಾತ್ರೆಯಮೂಲಕ ಕರೆತಂದು ನಸುಕಿನ ಜಾವ‌ ಮಹಾಮ್ಮಾಯಿ ಕೆರೆಯಲ್ಲಿ ವಿಸರ್ಜನೆ ಗೊಳಿಸಲಾಯಿತು.ಇನ್ನೂ ಶೋಭಾಯತ್ರೆ ಮೆರವಣಿಗೆಯಲ್ಲಿ ಹಲವು ಮನಮೋಹಕ ದೃಶ್ಯ ರೂಪಕಗಳು ಸ್ತಬ್ದ್ದ ಚಿತ್ರಗಳು, ವಾದ್ಯಗೋಷ್ಠಿ ಹಾಗೂ ಚೆಂಡೆ ಬಳಗ ಆಕರ್ಷಕ ಸುಡುಮದ್ದು ಪ್ರದರ್ಶನ ಸೇರಿದ್ದ ಲಕ್ಷಾಂತರ ಜನರ ಕಣ್ಮನ ಸೆಳೆಯಿತು. var domain = (window.location != window.parent.location)? document.referrer...Kannada News Portal