ಮಂಗಳೂರು : ಮಂಗಳೂರಿನಲ್ಲಿ ಚುನಾವಣಾ ವಿಜಯೋತ್ಸವದಲ್ಲಿ ನಡೆದ ಗಲಭೆ ಹಿನ್ನೆಲೆ ವಿಚಾರವಾಗಿ ಮಂಗಳೂರು ನಗರ‌ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಡ್ಯಾರ್ ಪದವು ಗಲಭೆ ಪ್ರಕರಣದಲ್ಲಿ ಎಂಟು ಮಂದಿಯನ್ನ ಬಂಧಿಸಲಾಗಿದೆ. ನೌಷದ್, ದಾವೂದ್, ಮುಹಮ್ಮದ್ ಜುನೈರ್, ಶಾಹುಲ್ ಹಮೀದ್, ಹರೀಶ್ ಪೂಜಾರಿ, ಅಭಿಷೇಕ್, ನಿಶಾಂತ್ ಬಂಧಿತ ಆರೋಪಿಯಾಗಿದ್ದು, ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ವಿಜಯೋತ್ಸವ ವೇಳೆ ಬೈಕ್  ಜಾಥಾಕ್ಕೆ ಅವಕಾಶವಿಲ್ಲ, ಆದರೆ ವಾಟ್ಸಪ್, ಫೇಸ್‌ಬುಕ್‌ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಚರ್ಚ್ ಮೇಲೆ ದಾಳಿ ಆಗಿದೆ ಎಂದು ಹಬ್ಬಿರುವ ಸುಳ್ಳು ಸುದ್ದಿ ಹಿನ್ನೆಲೆ ಸುಮೋಟೋ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-60.jpeghttp://bp9news.com/wp-content/uploads/2018/05/Karnatakada-Miditha-60-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಮಂಗಳೂರಿನಲ್ಲಿ ಚುನಾವಣಾ ವಿಜಯೋತ್ಸವದಲ್ಲಿ ನಡೆದ ಗಲಭೆ ಹಿನ್ನೆಲೆ ವಿಚಾರವಾಗಿ ಮಂಗಳೂರು ನಗರ‌ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಡ್ಯಾರ್ ಪದವು ಗಲಭೆ ಪ್ರಕರಣದಲ್ಲಿ ಎಂಟು ಮಂದಿಯನ್ನ ಬಂಧಿಸಲಾಗಿದೆ. ನೌಷದ್, ದಾವೂದ್, ಮುಹಮ್ಮದ್ ಜುನೈರ್, ಶಾಹುಲ್ ಹಮೀದ್, ಹರೀಶ್ ಪೂಜಾರಿ, ಅಭಿಷೇಕ್, ನಿಶಾಂತ್ ಬಂಧಿತ ಆರೋಪಿಯಾಗಿದ್ದು, ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಗರದಲ್ಲಿ ವಿಜಯೋತ್ಸವ ವೇಳೆ ಬೈಕ್  ಜಾಥಾಕ್ಕೆ ಅವಕಾಶವಿಲ್ಲ, ಆದರೆ ವಾಟ್ಸಪ್,...Kannada News Portal