ಉಡುಪಿ : ಉಡುಪಿಯಲ್ಲಿ ಮೋದಿ ಜೊತೆ ಸೆಲ್ಫಿ ಫೋಟೊಗಾಗಿ ಜನ ಮುಗಿ ಬಿದ್ದ ದೃಶ್ಯ ಕಾಣ ಸಿಗುತ್ತಿತ್ತು. ಅರೆ.. ಮೋದಿ ಪ್ರಚಾರಕ್ಕೆ ಬಂದು ಜನರ ಜೊತೆ ಸೆಲ್ಫಿಗೆ ಸುಲಭವಾಗಿ ಸಿಕ್ಕರಾ ಎಂದು ನೀವು ಗೆಸ್​​ ಮಾಡದರೆ ಅದು ತಪ್ಪು.

ಮೋದಿ ಸೆಲ್ಫಿಗೆ ಫೋಸ್​​​ ಕೊಟ್ಟಿದ್ದು ಸತ್ಯ ಆದರೆ ಅದು  ರೀಯಲ್​​ ಮೋದಿ ಅಲ್ಲ, ಬದಲಾಗಿ ಜೂನಿಯರ್‌ ಮೋದಿ. ಹೌದು ಉಡುಪಿಯ ಎಂಜಿ ಎಂ ಮೈದಾನದಲ್ಲಿ ಇಂದು ಮೋದಿ ಪ್ರಚಾರ ಸಭೆ ನಡೆಯುತ್ತಿದ್ದು, ಅಲ್ಲಿ  ಜೂನಿಯರ್‌ ಮೋದಿ ಗೆಟಪ್​ನಲ್ಲಿ ಬಂದ ವ್ಯಕ್ತಿ ಎಲ್ಲರ ಆಕರ್ಷಣಿಯಾಗಿದ್ದ.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ದಲ್ಲಿ ಜೂನಿಯರ್‌ ಮೋದಿ ಕಾಣುತ್ತಿದ್ದಂತೆ , ಎಲ್ಲರೂ  ತಮ್ಮ ಮೋಬೈಲ್​​ ಹಿಡಿದು ಸೆಲ್ಫಿಗಾಗಿ ಮುಗಿಬಿದ್ದ ದೃಶ್ಯ  ಕಂಡುಬಂತು. ಒಟ್ಟಿನಲ್ಲಿ ನಿಜವಾದ ಮೋದಿ ಜೊತೆಗೆ ಫೋಟೊ ತೆಗೆದುಕೊಳ್ಳ ಬೇಕು ಎಂಬ ಆಸೆ ಇರುವರೆಲ್ಲ  ಜೂನಿಯರ್‌ ಮೋದಿ ಜೊತೆ ಒಂದು ಫೋಸ್ ​​ ಕೊಟ್ಟು ಸಂತೋಷ ಪಟ್ಟರು.

 

 

 

 

Please follow and like us:
0
http://bp9news.com/wp-content/uploads/2018/05/Junier-modhi-BP9-News-Web-Portal.jpeghttp://bp9news.com/wp-content/uploads/2018/05/Junier-modhi-BP9-News-Web-Portal-150x150.jpegBP9 Bureauಉಡುಪಿಟೈಮ್ ಪಾಸ್ಪ್ರಮುಖಮಂಗಳೂರುಉಡುಪಿ : ಉಡುಪಿಯಲ್ಲಿ ಮೋದಿ ಜೊತೆ ಸೆಲ್ಫಿ ಫೋಟೊಗಾಗಿ ಜನ ಮುಗಿ ಬಿದ್ದ ದೃಶ್ಯ ಕಾಣ ಸಿಗುತ್ತಿತ್ತು. ಅರೆ.. ಮೋದಿ ಪ್ರಚಾರಕ್ಕೆ ಬಂದು ಜನರ ಜೊತೆ ಸೆಲ್ಫಿಗೆ ಸುಲಭವಾಗಿ ಸಿಕ್ಕರಾ ಎಂದು ನೀವು ಗೆಸ್​​ ಮಾಡದರೆ ಅದು ತಪ್ಪು. ಮೋದಿ ಸೆಲ್ಫಿಗೆ ಫೋಸ್​​​ ಕೊಟ್ಟಿದ್ದು ಸತ್ಯ ಆದರೆ ಅದು  ರೀಯಲ್​​ ಮೋದಿ ಅಲ್ಲ, ಬದಲಾಗಿ ಜೂನಿಯರ್‌ ಮೋದಿ. ಹೌದು ಉಡುಪಿಯ ಎಂಜಿ ಎಂ ಮೈದಾನದಲ್ಲಿ ಇಂದು ಮೋದಿ ಪ್ರಚಾರ ಸಭೆ...Kannada News Portal