ಮಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 68ನೇ ಹುಟ್ಟು ಹಬ್ಬ ಪ್ರಯುಕ್ತ  ನರೇಂದ್ರ ಮೋದಿ ಅಭಿಮಾನಿ ಬಳಗ, ಇಂದ ಬೆಟ್ಟು ಹಾಗೂ ಕೆ.ಎಂ ಸಿ ಆಸ್ಪತ್ರೆ ಮಂಗಳೂರು ಇದರ ಆಶ್ರಯದಲ್ಲಿ  ಬೃಹತ್ ರಕ್ತದಾನ ಶಿಬಿರ ಬೆಳ್ತಂಗಡಿಯ ದೇವನಾರಿ ಸರಕಾರಿ ಹಿರಿಯ ‌ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಶಿಬಿರದ ಉದ್ಘಾಟನೆಯನ್ನು  ಹಿರಿಯ ಮಾರ್ಗದರ್ಶಕರಾದ ವಸಂತ ಗೌಡ ಕಲ್ಲಾಜೆ ನೇರೆವೆರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರಿಕಾಂತ್ ಇಂದಬೆಟ್ಟು ವಹಿಸಿದರು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರಕ್ತದಾನ ಶಿಬಿರದ ಗೌರವಧ್ಯಕ್ಷರಾದ ಅಜಿತ್ ಕುಮಾರ್ ಜೈನ್ , ನೇಮಿರಾಜ ಅರಿಗ, ಇಂದ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ನೇತ್ರಾವತಿ,ಬೆಳ್ತಂಗಡಿ ತಾಲೂಕು‌ ಪಂಚಾಯತ್ ಉಪಧ್ಯಾಕ್ಷೆ ವೇದಾವತಿ, ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಲತ ,ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್, ದೇವನಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ   ಕಿಶೋರ್ ಕುಮಾರ್ ಕೆ ,ಡಾ.ದೀಪ ಅಡಿಗ ಹಾಗೂ ಡೀಕಯ್ಯ ಮುಗೇರ ಉಪಸ್ಥಿತಿ ಅಧಿಕ‌ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.

Please follow and like us:
0
http://bp9news.com/wp-content/uploads/2018/09/-ಹುಟ್ಟುಹಬ್ಬ-BP9NEWS2-e1537092634196.jpeghttp://bp9news.com/wp-content/uploads/2018/09/-ಹುಟ್ಟುಹಬ್ಬ-BP9NEWS2-e1537092634196-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 68ನೇ ಹುಟ್ಟು ಹಬ್ಬ ಪ್ರಯುಕ್ತ  ನರೇಂದ್ರ ಮೋದಿ ಅಭಿಮಾನಿ ಬಳಗ, ಇಂದ ಬೆಟ್ಟು ಹಾಗೂ ಕೆ.ಎಂ ಸಿ ಆಸ್ಪತ್ರೆ ಮಂಗಳೂರು ಇದರ ಆಶ್ರಯದಲ್ಲಿ  ಬೃಹತ್ ರಕ್ತದಾನ ಶಿಬಿರ ಬೆಳ್ತಂಗಡಿಯ ದೇವನಾರಿ ಸರಕಾರಿ ಹಿರಿಯ ‌ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಶಿಬಿರದ ಉದ್ಘಾಟನೆಯನ್ನು  ಹಿರಿಯ ಮಾರ್ಗದರ್ಶಕರಾದ ವಸಂತ ಗೌಡ ಕಲ್ಲಾಜೆ ನೇರೆವೆರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರಿಕಾಂತ್ ಇಂದಬೆಟ್ಟು ವಹಿಸಿದರು. var domain...Kannada News Portal