ಮಂಗಳೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದೆ‌. ಈ ಅವಧಿಯಲ್ಲಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯ ಕಾರ್ಯ ರೂಪಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆ ತಲುಪಿಸುವ ಉದ್ದೇಶದಿಂದ ನಮೋ ಯೋಜನೆ ಜಾಗೃತಿ ಯುವ ಜಾಥಾ ಬರುವ ರವಿವಾರ ನಡೆಯಲಿದೆ ಎಂದು ಮಂಗಳೂರು ಬಿಜೆಪಿ ಘಟಕ ತಿಳಿಸಿದೆ.


ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಈ ಜಾಥಾ ಮಾಣಿ, ಕಲ್ಲಡ್ಕ, ಬಿ.ಸಿರೋಡ್ ಪಡೀಲ್,  ನಂತೂರ್, ಕೂಳೂರು ಮಾರ್ಗವಾಗಿ ಬಂಟರ ಭವನದಲ್ಲಿ ಸಮಾರೋಪ ಸಮಾರಂಭಗೊಳ್ಳಲಿದೆ. ಈ ಯುವ ಜಾಗೃತಿ ಜಾಥಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ನೇರವೆರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಹಾಗೂ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.

Please follow and like us:
0
http://bp9news.com/wp-content/uploads/2018/07/ಮಂಗಳೂರು-ಬಿಜೆಪಿ-BP9-NEWS1.jpeghttp://bp9news.com/wp-content/uploads/2018/07/ಮಂಗಳೂರು-ಬಿಜೆಪಿ-BP9-NEWS1-150x150.jpegBP9 Bureauಮಂಗಳೂರುರಾಜಕೀಯಮಂಗಳೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದೆ‌. ಈ ಅವಧಿಯಲ್ಲಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯ ಕಾರ್ಯ ರೂಪಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆ ತಲುಪಿಸುವ ಉದ್ದೇಶದಿಂದ ನಮೋ ಯೋಜನೆ ಜಾಗೃತಿ ಯುವ ಜಾಥಾ ಬರುವ ರವಿವಾರ ನಡೆಯಲಿದೆ ಎಂದು ಮಂಗಳೂರು ಬಿಜೆಪಿ ಘಟಕ ತಿಳಿಸಿದೆ. var domain =...Kannada News Portal