ಉಡುಪಿ : ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನವನ್ನು  ಸೀಜ್ ಮಾಡಲಾಗಿದೆ. ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನವನ್ನ  ಪ್ರವಾಸಿ ಬಂಗಲೆ ಆವರಣದಲ್ಲಿ ಚುನಾವಣಾ ಆಯೋಗ ವಶಕ್ಕೆ ಪಡೆದಿದೆ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪ ಹಿನ್ನೆಲೆ ವಾಹನ ವಶಕ್ಕೆ ಪಡೆದ ಪೊಲೀಸರು.ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕೈ ಚಿಹ್ನೆ ಹಾಕಿಸಿದ್ದ ಪ್ರಮೋದ್ ಪ್ರೊಪೆಶನರಿ ಐಎಎಸ್ ಅಧಿಕಾರಿ ಪೂವಿತಾ ನೇತೃತ್ವದಲ್ಲಿ ದಾಳಿ ನಡೆದಿದೆ.

ಬಿಪಿ9 ನ್ಯೂಸ್​​ ಮಂಗಳೂರು

Please follow and like us:
0
http://bp9news.com/wp-content/uploads/2018/03/collage-27.jpghttp://bp9news.com/wp-content/uploads/2018/03/collage-27-150x150.jpgBP9 Bureauಉಡುಪಿಮಂಗಳೂರುಉಡುಪಿ : ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನವನ್ನು  ಸೀಜ್ ಮಾಡಲಾಗಿದೆ. ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನವನ್ನ  ಪ್ರವಾಸಿ ಬಂಗಲೆ ಆವರಣದಲ್ಲಿ ಚುನಾವಣಾ ಆಯೋಗ ವಶಕ್ಕೆ ಪಡೆದಿದೆ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪ ಹಿನ್ನೆಲೆ ವಾಹನ ವಶಕ್ಕೆ ಪಡೆದ ಪೊಲೀಸರು.ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕೈ ಚಿಹ್ನೆ ಹಾಕಿಸಿದ್ದ ಪ್ರಮೋದ್ ಪ್ರೊಪೆಶನರಿ ಐಎಎಸ್ ಅಧಿಕಾರಿ...Kannada News Portal