ಮಂಗಳೂರು : ಕರಾವಳಿಯಲ್ಲಿನ ಮಳೆ ಆರ್ಭಟಕ್ಕೆ ದಕ್ಷಿಣಕನ್ನಡ ತತ್ತರಿಸಿ ಹೊಗಿದೆ. ಎಲ್ಲಿ ನೋಡಿದರಲ್ಲಿ ನೀರೋ ನೀರು. ಕೆಲವು ಮನೆಗಳು ಕುಸಿದರೆ, ಹಲವಾರು ಅಂಗಡಿಗಳು ನೀರು ಪಾಲಾಗಿದೆ. ಅಲ್ಲದೆ ಹಲವರು ಪ್ರಾಣ ತೆತ್ತಿದ್ದಾರೆ.  ಈಗ ಮಳೆಗೆ ಸಂಬಂಧಿಸಿದ ವಿಡಿಯೋ ಒಂದು  ಸಾಮಾಜಿಕ ಜಾಲ ತಾಣದಲ್ಲಿ ವೈರಲ್​​ ಆಗಿದೆ.

ಮಳೆಯ ಹೊಡೆತಕ್ಕೆ ಬಾವಿಯೊಂದು ಕುಸಿಯುತ್ತಿರುವ ಲೈವ್​​​ ವಿಡಿಯೋ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ. ಬಾವಿ ಕುಸಿಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ…!!!

 

Please follow and like us:
0
http://bp9news.com/wp-content/uploads/2018/05/33677835-212775279449483-7383311921184590509-n.jpeghttp://bp9news.com/wp-content/uploads/2018/05/33677835-212775279449483-7383311921184590509-n-150x150.jpegBP9 Bureauಟೈಮ್ ಪಾಸ್ಪ್ರಮುಖಮಂಗಳೂರು : ಕರಾವಳಿಯಲ್ಲಿನ ಮಳೆ ಆರ್ಭಟಕ್ಕೆ ದಕ್ಷಿಣಕನ್ನಡ ತತ್ತರಿಸಿ ಹೊಗಿದೆ. ಎಲ್ಲಿ ನೋಡಿದರಲ್ಲಿ ನೀರೋ ನೀರು. ಕೆಲವು ಮನೆಗಳು ಕುಸಿದರೆ, ಹಲವಾರು ಅಂಗಡಿಗಳು ನೀರು ಪಾಲಾಗಿದೆ. ಅಲ್ಲದೆ ಹಲವರು ಪ್ರಾಣ ತೆತ್ತಿದ್ದಾರೆ.  ಈಗ ಮಳೆಗೆ ಸಂಬಂಧಿಸಿದ ವಿಡಿಯೋ ಒಂದು  ಸಾಮಾಜಿಕ ಜಾಲ ತಾಣದಲ್ಲಿ ವೈರಲ್​​ ಆಗಿದೆ. ಮಳೆಯ ಹೊಡೆತಕ್ಕೆ ಬಾವಿಯೊಂದು ಕುಸಿಯುತ್ತಿರುವ ಲೈವ್​​​ ವಿಡಿಯೋ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ. ಬಾವಿ ಕುಸಿಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ...!!!   var domain =...Kannada News Portal