ಮಂಗಳೂರು : ಕಾರು ಮತ್ತು ಸ್ಕೂಟರ್ ನಡುವೆ ಢಿಕ್ಕಿಯಾದ ಪರಿಣಾಮ ಸ್ಕೂಟರ್​​​​​ ಸವಾರ  ಸಾವನ್ನಪ್ಪಿರುವ ಘಟನೆ ರಾ.ಹೆ.66ರಲ್ಲಿ ನಡೆದಿದೆ. ತೊಕ್ಕೊಟ್ಟು ಕಾಪಿಕಾಡು ರಾ.ಹೆ.66 ರಲ್ಲಿ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ತಲಪಾಡಿ ತಚ್ಚಣಿ ನಿವಾಸಿ,  ದ್ವಿಚಕ್ರ ವಾಹನ ಸವಾರ  ಮನೋಹರ್ ಬೆಳ್ಚಾಡ (50)ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ. ಈ ಮನೋಹರ್  ವಿದೇಶದಿಂದ ಬಂದು ಎರಡು ದಿನಗಳ ಹಿಂದಷ್ಟೇ ಗೃಹಪ್ರವೇಶ ನಡೆಸಿದ್ದರು ಎನ್ನಲಾಗಿದೆ. ಆದರೆ ವಿಧಿಯಾಟಕ್ಕೆ ಇಂದು ಇಹಲೋಕವನ್ನೆ ಬಿಟ್ಟು ಹೋಗಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-3.20.12-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-18-at-3.20.12-PM-150x150.jpegBP9 Bureauಮಂಗಳೂರುಮಂಗಳೂರು : ಕಾರು ಮತ್ತು ಸ್ಕೂಟರ್ ನಡುವೆ ಢಿಕ್ಕಿಯಾದ ಪರಿಣಾಮ ಸ್ಕೂಟರ್​​​​​ ಸವಾರ  ಸಾವನ್ನಪ್ಪಿರುವ ಘಟನೆ ರಾ.ಹೆ.66ರಲ್ಲಿ ನಡೆದಿದೆ. ತೊಕ್ಕೊಟ್ಟು ಕಾಪಿಕಾಡು ರಾ.ಹೆ.66 ರಲ್ಲಿ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ತಲಪಾಡಿ ತಚ್ಚಣಿ ನಿವಾಸಿ,  ದ್ವಿಚಕ್ರ ವಾಹನ ಸವಾರ  ಮನೋಹರ್ ಬೆಳ್ಚಾಡ (50)ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ. ಈ ಮನೋಹರ್  ವಿದೇಶದಿಂದ ಬಂದು ಎರಡು ದಿನಗಳ ಹಿಂದಷ್ಟೇ ಗೃಹಪ್ರವೇಶ ನಡೆಸಿದ್ದರು ಎನ್ನಲಾಗಿದೆ. ಆದರೆ ವಿಧಿಯಾಟಕ್ಕೆ ಇಂದು ಇಹಲೋಕವನ್ನೆ ಬಿಟ್ಟು ಹೋಗಿದ್ದಾರೆ. var domain =...Kannada News Portal