ಉಡುಪಿ: ಬಿಜೆಪಿ ಟಿಕೆಟ್​​ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ  ಇಂದು ನಾಮಪತ್ರವನ್ನು‌ ಸಲ್ಲಿಸಲಿದ್ದಾರೆ. ಉಡುಪಿ ಬಿಜೆಪಿಯ ಮೇಲೆ  ಬೇಸರಗೊಂಡಿದ್ದ ಶ್ರೀಗಳು ಚುನಾವಾಣೆ ನಿಲ್ಲುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈ ಬಗ್ಗೆ ಸ್ವಾಮೀಜಿ ಯನ್ನ‌ ಮನವೊಲಿಸಲು ಬಿಜೆಪಿ ಮುಖಂಡರು ಸಾಕಾಷ್ಟು‌  ಪ್ರಯತ್ನಿಸಿದರೂ ಅದು ವಿಫಲವಾಗಿತ್ತು.

ಅದರೆ ಬಿಜೆಪಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿಗೆ ಟಿಕೆಟ್ ನೀಡದೆ  ನಿರೀಕ್ಷೆಯಂತೆ ಬಿಜೆಪಿ‌ ಮಾಜಿ ಶಾಸಕ ರಘುಪತಿ ಭಟ್ಟರಿಗೆ ಮಣೆ ಹಾಕಿ ಟಿಕೆಟ್​​ ಘೋಷಣೆ ಮಾಡಿದ್ದಾರೆ ಇದರಿಂದ  ಅಸಮಾಧನಗೊಂಡ ಶಿರೂರು ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.ಇಂದು ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಇದರಿಂದ ಉಡುಪಿ ಕ್ಷೇತ್ರದ ಚುನಾವಣೆ ಕಣ ತೀವ್ರ ಕಾವು ಪಡೆದುಕೊಂಡಿದೆ.

Please follow and like us:
0
http://bp9news.com/wp-content/uploads/2018/04/Shirur-srigalu-BP9-News-Web-Portal.jpeghttp://bp9news.com/wp-content/uploads/2018/04/Shirur-srigalu-BP9-News-Web-Portal-150x150.jpegBP9 Bureauಉಡುಪಿಪ್ರಮುಖಮಂಗಳೂರುರಾಜಕೀಯಉಡುಪಿ: ಬಿಜೆಪಿ ಟಿಕೆಟ್​​ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ  ಇಂದು ನಾಮಪತ್ರವನ್ನು‌ ಸಲ್ಲಿಸಲಿದ್ದಾರೆ. ಉಡುಪಿ ಬಿಜೆಪಿಯ ಮೇಲೆ  ಬೇಸರಗೊಂಡಿದ್ದ ಶ್ರೀಗಳು ಚುನಾವಾಣೆ ನಿಲ್ಲುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈ ಬಗ್ಗೆ ಸ್ವಾಮೀಜಿ ಯನ್ನ‌ ಮನವೊಲಿಸಲು ಬಿಜೆಪಿ ಮುಖಂಡರು ಸಾಕಾಷ್ಟು‌  ಪ್ರಯತ್ನಿಸಿದರೂ ಅದು ವಿಫಲವಾಗಿತ್ತು. ಅದರೆ ಬಿಜೆಪಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿಗೆ ಟಿಕೆಟ್ ನೀಡದೆ  ನಿರೀಕ್ಷೆಯಂತೆ ಬಿಜೆಪಿ‌ ಮಾಜಿ ಶಾಸಕ ರಘುಪತಿ ಭಟ್ಟರಿಗೆ ಮಣೆ...Kannada News Portal