ಮಂಗಳೂರು :  ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿಪೂರ್ವ ಕಾಲೇಜಿನ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ ಮಂಗಳೂರಿನ ಶಕ್ತಿನಗರದಲ್ಲಿ  ನಡೆಯಿತು. ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಹಯೋಗದೊಂದಿಗೆ ವಿವಿಧ ಸ್ಪರ್ಧೆಗಳು ನಡೆದ್ವು. 2-4 ವರ್ಷದವರೆಗೆ ಬೆಣ್ಣೆ ಕೃಷ್ಣ, ಯಶೋಧಾ ಕೃಷ್ಣ, ದಾಸರ ಕೀರ್ತನೆಗಳು, ಗೋಪಿಕಾ ಕೃಷ್ಣ ಸ್ಪರ್ಧೆಗಳು ನಡೆದವು. ಇನ್ನು ಗೀತ ಕಂಠಪಾಠ ಸ್ಪರ್ಧೆಯಲ್ಲಿ ಧ್ಯಾನ ಶ್ಲೋಕ ಸ್ಪರ್ಧೆ ನಡೆದವು .ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ,ವ್ಯವಸ್ಥಾಪಕರು ಕ್ಷೇತ್ರ ಶಿಕ್ಷಣಧಿಕಾರಿ ಕಚೇರಿಯ ಶ್ರೀಮತಿ‌ ಪೂರ್ಣಿಮಾ ರೈ,ಮೂಡುಶೆಡ್ಯೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುಬ್ರಾಯ ಪೈ,ಗೋಪಾಲಕೃಷ್ಣ ದೇವಸ್ಥಾನದ ಅಡಳಿತ ಮೋಕ್ತೆಸರಾದ ಕೆ.ಸಿ ನಾಯಕ್ ,ಶಕ್ತಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರಭಾಕರ ಜೀ.ಎಸ್,ಆಡಳಿತಾಧಿಕಾರಿ ಜನಾರ್ಧನ ಅಚಾರ್,ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಕುಮಾರ್,ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀವಾ ಬಾನು ,ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ .ಕೆ ಮೊದಲಾದವರು ಉಪಸ್ಥಿತರಿದ್ದರು

Please follow and like us:
0
http://bp9news.com/wp-content/uploads/2018/08/ಕೃಷ್ಣ-ಜನ್ಮಾಷ್ಟಮಿ-ಸ್ಪರ್ಧೆ-BP9-NEWS11.jpeghttp://bp9news.com/wp-content/uploads/2018/08/ಕೃಷ್ಣ-ಜನ್ಮಾಷ್ಟಮಿ-ಸ್ಪರ್ಧೆ-BP9-NEWS11-150x150.jpegBP9 Bureauಪ್ರಮುಖಮಂಗಳೂರುಮಂಗಳೂರು :  ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿಪೂರ್ವ ಕಾಲೇಜಿನ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ ಮಂಗಳೂರಿನ ಶಕ್ತಿನಗರದಲ್ಲಿ  ನಡೆಯಿತು. ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಹಯೋಗದೊಂದಿಗೆ ವಿವಿಧ ಸ್ಪರ್ಧೆಗಳು ನಡೆದ್ವು. 2-4 ವರ್ಷದವರೆಗೆ ಬೆಣ್ಣೆ ಕೃಷ್ಣ, ಯಶೋಧಾ ಕೃಷ್ಣ, ದಾಸರ ಕೀರ್ತನೆಗಳು, ಗೋಪಿಕಾ ಕೃಷ್ಣ ಸ್ಪರ್ಧೆಗಳು ನಡೆದವು. ಇನ್ನು ಗೀತ ಕಂಠಪಾಠ ಸ್ಪರ್ಧೆಯಲ್ಲಿ ಧ್ಯಾನ ಶ್ಲೋಕ ಸ್ಪರ್ಧೆ ನಡೆದವು . var domain =...Kannada News Portal