ಮಂಗಳೂರು : ಎರಡು ದಿನಗಳ ಹಿಂದೆ ಮಂಗಳೂರಿನ ಮೂಡುಶೆಡ್ಡೆಯಲ್ಲಿ ವಾಮಂಜೂರಿನ ಅಂಬೇಡ್ಕರ್ ನಗರದ ಸುಶಾಂತ್ (20) ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದು, ದೇಹ ಇನ್ನೂ ಪತ್ತೆಯಾಗಿಲ್ಲ. ಈಗ ಎನ್ ಡಿ‌ ಆರ್ ಎಫ್ ನಿಂದ ಶೋಧ ಕಾರ್ಯ ಆರಂಭಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಬಂದಿದ್ದ ಎನ್ ಡಿ ಆರ್ ಎಫ್ ತಂಡ  ಶೋಧ ಕಾರ್ಯಕ್ಕೆ ಮುಂದಾಗಿದ್ದು, ಎರಡು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದೆ.ಒಂದು ತಂಡ ಕೂಳೂರು ನಿಂದ ತಣ್ಣೀರುಬಾವಿ ಮಧ್ಯೆ ಶೋಧ ನಡೆಸುತ್ತಿದ್ದರೆ, ಮತ್ತೊಂದು ತಂಡ ಮೂಡುಶೆಡ್ಡೆ ಡ್ಯಾಮ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-11-at-11.12.49-AM-1024x576.jpeghttp://bp9news.com/wp-content/uploads/2018/07/WhatsApp-Image-2018-07-11-at-11.12.49-AM-150x150.jpegBP9 Bureauಮಂಗಳೂರುಮಂಗಳೂರು : ಎರಡು ದಿನಗಳ ಹಿಂದೆ ಮಂಗಳೂರಿನ ಮೂಡುಶೆಡ್ಡೆಯಲ್ಲಿ ವಾಮಂಜೂರಿನ ಅಂಬೇಡ್ಕರ್ ನಗರದ ಸುಶಾಂತ್ (20) ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದು, ದೇಹ ಇನ್ನೂ ಪತ್ತೆಯಾಗಿಲ್ಲ. ಈಗ ಎನ್ ಡಿ‌ ಆರ್ ಎಫ್ ನಿಂದ ಶೋಧ ಕಾರ್ಯ ಆರಂಭಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal